Daily Devotional: ದಾರಿದ್ರ್ಯದಿಂದ ಪಾರಾಗಲು ಈ ಮಂತ್ರವನ್ನು ಜಪಿಸಿ
ಸುಖ ಬಂದಾಗ ಹಿಗ್ಗುತ್ತೇವೆ, ದುಃಖ ಬಂದಾಗ ಕುಗ್ಗುತ್ತೇವೆ. ದುಃಖ ಬಂದಾಗ ಎಲ್ಲ ರೀತಿಯಿಂದಲೂ ಕಷ್ಟ ಇದೆ ಎಂದು ಹೇಳುತ್ತೇವೆ. ನಮ್ಮ ಜೀವನದಲ್ಲಿ ದಾರಿದ್ರ್ಯ ಆವರಿಸಿದ್ದರೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು? ದಿಕ್ಕೇ ತೋಚದಂತಾದಾಗ ಏನು ಮಾಡಬೇಕು? ಯಾವ ರೀತಿಯಾಗಿ ನಡೆದುಕೊಳ್ಳಬೇಕು? ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಜೀವನದಲ್ಲಿ ಸುಖ, ದುಃಖ ಎರಡು ಇರುತ್ತದೆ. ಸುಖ ಮತ್ತು ದುಃಖ ಸಮನಾಗಿ ಇದ್ದರೆ ಜೀವನ ಎಂದು ಹಿರಿಯರು ಹೇಳುತ್ತಾರೆ. ಸುಖ ಬಂದಾಗ ಹಿಗ್ಗುತ್ತೇವೆ, ದುಃಖ ಬಂದಾಗ ಕುಗ್ಗುತ್ತೇವೆ. ದುಃಖ ಬಂದಾಗ ಎಲ್ಲ ರೀತಿಯಿಂದಲೂ ಕಷ್ಟ ಇದೆ ಎಂದು ಹೇಳುತ್ತೇವೆ. ನಮ್ಮ ಜೀವನದಲ್ಲಿ ದಾರಿದ್ರ್ಯ ಆವರಿಸಿದ್ದರೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು? ದಿಕ್ಕೇ ತೋಚದಂತಾದಾಗ ಏನು ಮಾಡಬೇಕು? ಯಾವ ರೀತಿಯಾಗಿ ನಡೆದುಕೊಳ್ಳಬೇಕು? ಏನೆಲ್ಲ ಆಚರಣೆಗಳನ್ನು ಮಾಡಿದರೆ ಶುಭವಾಗುತ್ತದೆ ಎಂಬುವುದನ್ನು ನಮ್ಮ ಪೂರ್ವಿಕರು, ಋಷಿಮುನಿಗಳು ನಮ್ಮ ಸನಾತನ ಧರ್ಮದ ಗ್ರಂಥಗಳು ತಿಳಿಸಿವೆ. ಹಾಗಿದ್ದರೆ ಏನು ಮಾಡಿದರೆ ನಮ್ಮ ದಾರಿದ್ರ್ಯ ಹೋಗುತ್ತದೆ ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos