Daily Devotional: ಏಕಮುಖ ರುದ್ರಾಕ್ಷಿ ಧಾರಣೆಯಿಂದಾಗುವ ಬದಾವಣೆಗಳ ಮಾಹಿತಿ ಇಲ್ಲಿದೆ
Daily devotional: ಪ್ರಕೃತಿಯಲ್ಲೇ ಸಿಗುವ ರುದ್ರಾಕ್ಷಿಗೆ ನಾವು ಪೂಜ್ಯನೀಯ ಸ್ಥಾನವನ್ನು ಕೊಟ್ಟಿದ್ದೇವೆ. ಹಲವರು ಅದನ್ನು ನಮೆಯಲ್ಲಿ ಇಟ್ಟುಕೊಳ್ಳುತ್ತಾರೆ. ಕೊರಳಲ್ಲಿ ಧರಿಸುತ್ತಾರೆ. ಈ ರುದ್ರಾಕ್ಷಿಯಲ್ಲಿ ಹಲವು ವಿಧಗಳಿದ್ದು, ಅದರಲ್ಲಿ ಒಂದಾದ ಏಕಮುಖ ರುದ್ರಾಕ್ಷಿಯ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 5: ಪ್ರಕೃತಿಯಲ್ಲಿ ಸಿಗುವ ರುದ್ರಾಕ್ಷಿಯನ್ನು ಪೂಜ್ಯನೀಯ ಭಾವದಿಂದ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ , ಇಲ್ಲವೇ ದೇಹದಲ್ಲಿ ಧರಿಸುತ್ತೇವೆ. ಏಕಮುಖ ರುದ್ರಾಕ್ಷಿ ಧಾರಣೆಯಿಂದಾಗುವ ಬದಾವಣೆಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Latest Videos
ಹಳೇಬೀಡು ದೇಗುಲದಲ್ಲೂ ಭದ್ರತಾ ಲೋಪ, ಸಿಸಿಟಿವಿ ಕ್ಯಾಮರಾಗಳೂ ನಿಷ್ಕ್ರಿಯ!
ಸಂಚಾರ ಪೊಲೀಸರಿಂದ ವಿನೂತನ ಅಭಿಯಾನ: ಒಂದು ದಿನ ಸಂಚಾರ ಪೊಲೀಸ್ ಆಗುವ ಅವಕಾಶ
ಮತ್ತೊಂದು ಟಾಸ್ಕ್ ಸೋಲಿಸಿದ ಗಿಲ್ಲಿ: ಇಲ್ಲಿ ಸಮಸ್ಯೆ ಯಾರದ್ದು?
ದೆಹಲಿ ಬ್ಲಾಸ್ಟ್ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ

