Daily Devotional: ಮಂತ್ರಗಳನ್ನ ತಪ್ಪಾಗಿ ಉಚ್ಚರಿಸಿದರೆ ಏನಾಗುತ್ತೆ, ಈ ವಿಡಿಯೋ ನೋಡಿ
ಹಿಂದೂ ಧರ್ಮದಲ್ಲಿ ಮಂತ್ರವನ್ನು ಪಠಿಸುವುದು ಬಹಳ ಮುಖ್ಯ, ಕೇವಲ ಒಂದು ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನವನ್ನು ಸುಧಾರಿಸಬಹುದು. ಮಂತ್ರಗಳನ್ನು ತಪ್ಪಾಗಿ ಪಠಿಸಿದರೆ ಏನಾಗುತ್ತದೆ, ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಹಿಂದೂ ಧರ್ಮದಲ್ಲಿ ಮಂತ್ರವನ್ನು ಪಠಿಸುವುದು ಬಹಳ ಮುಖ್ಯ, ಕೇವಲ ಒಂದು ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನವನ್ನು ಸುಧಾರಿಸಬಹುದು ಮತ್ತು ನೀವು ಯಾವುದೇ ಮಂತ್ರವನ್ನು ತಪ್ಪಾಗಿ ಉಚ್ಚರಿಸಿದರೆ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ಎಲ್ಲಾ ಮಂತ್ರಗಳನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಮತ್ತು ಭಂಗಿಯಲ್ಲಿ ಕುಳಿತು ಪಠಿಸುವುದು ಬಹಳ ಮುಖ್ಯ. ಮಂತ್ರಗಳ ಪಠಣವು ಜೀವನದ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕುತ್ತದೆ ಮತ್ತು ನಿಮ್ಮ ಜೀವನವು ಸುಧಾರಣೆಯನ್ನು ತರುತ್ತದೆ. ಮಂತ್ರಗಳ ಪಠಣದಿಂದ ನಮ್ಮ ಏಕಾಗ್ರತೆ ಹೆಚ್ಚಾಗುತ್ತದೆ. ಹಾಗೇ ಉಚ್ಚಾರಣೆ ಸರಿಯಾಗುತ್ತದೆ. ಅಲ್ಲದೆ ಮಂತ್ರಗಳ ಪಠಣದಿಂದ ರೋಗಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಇನ್ನು ಮಂತ್ರಗಳನ್ನು ತಪ್ಪಾಗಿ ಪಠಿಸಿದರೆ ಏನಾಗುತ್ತದೆ, ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Published on: May 13, 2024 06:56 AM