Daily Devotional: ದೇವರನ್ನು ಮಾನಸಿಕವಾಗಿ ಪ್ರಾರ್ಥಿಸುವುದು ಹೇಗೆ? ಈ ವಿಡಿಯೋ ನೋಡಿ
ನಮ್ಮ ಕಷ್ಟಗಳನ್ನು ಇನ್ನೊಬ್ಬರ ಮುಂದೆ ಹೇಳಿಕೊಳ್ಳಲು ಹಿಂಜರಿಯುತ್ತೇವೆ ಅಥವಾ ಅಸಾಧ್ಯವಾಗುತ್ತದೆ. ನಮ್ಮ ಕಷ್ಟಗಳನ್ನು ತಂದೆ-ತಾಯಿ ಅಥವಾ ಪತಿ, ಪತ್ನಿ ಮುಂದೆ ಹೇಳಿಕೊಳ್ಳುತ್ತೇವೆ. ಇಲ್ಲವೆ, ಸ್ನೇಹಿತರ ಮುಂದೆ ಹೇಳಿಕೊಳ್ಳುತ್ತೇವೆ. ಆದರೆ, ಹೆಚ್ಚಾಗಿ ಮಾನಸಿಕವಾಗಿ ಹೇಳಿಕೊಳ್ಳುವುದು ಭಗವಂತನ ಮುಂದೆ. ದೇವರ ಮುಂದೆ ಕಣ್ಣೀರು ಹಾಕಿದರೆ ಏನಾಗುತ್ತೆ? ಈ ವಿಡಿಯೋ ನೋಡಿ
ನಮ್ಮ ಕಷ್ಟಗಳನ್ನು ಇನ್ನೊಬ್ಬರ ಮುಂದೆ ಹೇಳಿಕೊಳ್ಳಲು ಹಿಂಜರಿಯುತ್ತೇವೆ ಅಥವಾ ಅಸಾಧ್ಯವಾಗುತ್ತದೆ. ನಮ್ಮ ಕಷ್ಟಗಳನ್ನು ತಂದೆ-ತಾಯಿ ಅಥವಾ ಪತಿ, ಪತ್ನಿ ಮುಂದೆ ಹೇಳಿಕೊಳ್ಳುತ್ತೇವೆ. ಇಲ್ಲವೆ, ಸ್ನೇಹಿತರ ಮುಂದೆ ಹೇಳಿಕೊಳ್ಳುತ್ತೇವೆ. ಆದರೆ, ಹೆಚ್ಚಾಗಿ ಮಾನಸಿಕವಾಗಿ ಹೇಳಿಕೊಳ್ಳುವುದು ಭಗವಂತನ ಮುಂದೆ. ಭಗವಂತನ ಮುಂದೆ ಹೇಳಿಕೊಂಡರೆ ನಮಗೆ ನೆಮ್ಮದಿ, ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ. ಭಗವಂತನ ಎದುರು ಕಣ್ಣೀರಿಡುತ್ತಾ ಪಾರ್ಥನೆ ಮಾಡಿದರೆ ಏನೆಲ್ಲ ಲಾಭವಾಗಲಿದೆ? ವಿಡಿಯೋ ನೋಡಿ
ದೇವರು ಎಂದರೆ ಸರ್ವ ಶಕ್ತ – ಹುಟ್ಟಿಸುವುದರಿಂದ ಹಿಡಿದು ಕೊನೆಗಾಣಿಸುವವರೆಗಿನ ಎಲ್ಲ ರೀತಿಯ ಶಕ್ತಿ ಇರುವುದು ದೇವರಲ್ಲಿ. ಮಾನವ ಪಶು ಪ್ರಾಣಿಗಳಿಗಿಂತ ಮಿಗಿಲಾದ ಶಕ್ತಿಯಾಗಿರುವುದೋ ಅದನ್ನು ದೇವರು ಅನ್ನಬಹುದು. ಅದು ಅಗೋಚರ ಇರಬಹುದು ಅಥವಾ ಸದ್ಯದ ನಮ್ಮ ತಕ್ಕಮಟ್ಟಿನ ಬುದ್ಧಿಗೆ ಗೋಚರಿಸುತ್ತಿರುವ ಪಂಚಭೂತಗಳಾದ ನಿಸರ್ಗವೇ ಆಗಿರಬಹುದು.