Daily Devotional: ಗೋ ಮೂತ್ರದ ಮಹತ್ವ ತಿಳಿದುಕೊಳ್ಳಿ
ಹಾಲೊಂದೇ ಗೋವಿನಿಂದ ಸಿಗುವ ಏಕೈಕ ಆರ್ಥಿಕ ಆದಾಯ ಎಂದು ನಂಬಿರುವ ಇತ್ತೀಚಿನ ಜನಮಾನಸಕ್ಕೆ ಒಂದಂಶ ತಿಳಿದಿಲ್ಲ. ಗೋವು ಹಾಲಿಗಿಂತ ಅತಿ ಹೆಚ್ಚಿನ ಬೆಲೆ ಕಟ್ಟಲಾಗದಂತಹ ಗೋಮೂತ್ರ ಮತ್ತು ಗೋಮಯವನ್ನು ನೀಡುತ್ತದೆ. ತುಳಸಿ ಮತ್ತು ಗೋವು ಇರುವ ಮನೆಗೆ ವೈದ್ಯ ಬರಲಾರ’ ಎಂಬುದಾಗಿ ನಮ್ಮ ಹಿರಿಯರು ಹೇಳಿರುವುದು. ಹಾಗಿದ್ದರೆ ಗೋಮೂತ್ರದ ಮಹತ್ವ ತಿಳಿದುಕೊಳ್ಳಿ.
ಹಾಲೊಂದೇ ಗೋವಿನಿಂದ ಸಿಗುವ ಏಕೈಕ ಆರ್ಥಿಕ ಆದಾಯ ಎಂದು ನಂಬಿರುವ ಇತ್ತೀಚಿನ ಜನಮಾನಸಕ್ಕೆ ಒಂದಂಶ ತಿಳಿದಿಲ್ಲ. ಗೋವು ತನ್ನ ಜೀವಿತಾವಧಿಯಲ್ಲಿ ಹುಟ್ಟಿದ ಕೆಲ ವರ್ಷಗಳ ನಂತರದಿಂದ ಹಿಡಿದು ಸಾಯುವ ಕೆಲ ವರ್ಷಗಳ ಹಿಂದಿನವರೆಗೂ ಮಾತ್ರ ಹಾಲನ್ನು ನೀಡುತ್ತದೆ. ಆದರೆ ಅದು ಹುಟ್ಟಿದಾಗಿನಿಂದ ಸಾಯುವವರೆಗೂ ಅತ್ಯಮೂಲ್ಯವಾದ, ಹಾಲಿಗಿಂತ ಅತಿ ಹೆಚ್ಚಿನ ಬೆಲೆ ಕಟ್ಟಲಾಗದಂತಹ ಗೋಮೂತ್ರ ಮತ್ತು ಗೋಮಯವನ್ನು ನೀಡುತ್ತದೆ. ಈ ಕಾರಣಕ್ಕೆ ತುಳಸಿ ಮತ್ತು ಗೋವು ಇರುವ ಮನೆಗೆ ವೈದ್ಯ ಬರಲಾರ ಎಂಬುದಾಗಿ ನಮ್ಮ ಹಿರಿಯರು ಹೇಳಿರುವುದು. ಗೋಮೂತ್ರದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಆದಷ್ಟು ತಾಜಾ ಗೋಮೂತ್ರವನ್ನು ಸೇವಿಸುವುದು ಉತ್ತಮ . ತಾಜಾ ಗೋಮೂತ್ರ ಸಿಗದಿದ್ದರೆ ಗೋಮೂತ್ರ ಅರ್ಕಾ ಎಂದು ಆಯುರ್ವೇದ ಔಷಧಾಲಯದಲ್ಲಿ ಸಿಗುತ್ತದೆ ಅದನ್ನು ಉಪಯೋಗಿಸಬಹುದು . ಗೋಮೂತ್ರವು ಹಲವಾರು ರೋಗಗಳಿಗೆ ರಾಮ ಬಾಣ . ಆದರೆ ಇದನ್ನು ಬಳಸವುದಕ್ಕೂ ಮುನ್ನ ತಜ್ಞ ಆಯುರ್ವೇದ ವೈದ್ಯರ ಸಲಹೆ ಪಡೆಯಲೇಬೇಕು. ಗೋ ಮೂತ್ರದ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
Latest Videos