Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?

|

Updated on: Dec 03, 2024 | 7:07 AM

ಹಲ್ಲಿನ ಮೇಲೆ ಹಲ್ಲು ಬಂದಿರುತ್ತದೆ. ಇಂತಹ ಹಲ್ಲು ಕೆಲವರಿಗೆ ಅಂದವಾಗಿ ಕಂಡರೆ ಇನ್ನು ಕೆಲವರಿಗೆ ಅಸಹ್ಯವಾಗಿ ಕಾಣುತ್ತದೆ. ಹಲ್ಲಿನ ಮೇಲೆ ಹಲ್ಲು ಬಂದರೆ ಅದು ಅದೃಷ್ಟವೇ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಪ್ರತಿಯೊಂದು ಜೀವಿಗೆ ಬಹಳ ಮುಖ್ಯವಾದದು. ಆಹಾರವನ್ನು ಅಗಿಯಲು ಹಲ್ಲು ಬಹಳ ಮುಖ್ಯ. ಆಗೆ ಅಕ್ಷರಗಳನ್ನು ಉಚ್ಚರಿಸಲು ಹಲ್ಲುಗಳು ಬೇಕು. ಜೀರ್ಣಕ್ರಿಯೆಯ ಮೊದಲ ಪ್ರಕ್ರಿಯೆ ಹಲ್ಲು. ಕೆಲವರಿಗೆ ಹಲ್ಲಿನ ಮೇಲೆ ಹಲ್ಲು ಬಂದಿರುತ್ತದೆ. ಇಂತಹ ಹಲ್ಲು ಕೆಲವರಿಗೆ ಅಂದವಾಗಿ ಕಂಡರೆ ಇನ್ನು ಕೆಲವರಿಗೆ ಅಸಹ್ಯವಾಗಿ ಕಾಣುತ್ತದೆ. ಹಲ್ಲಿನ ಮೇಲೆ ಹಲ್ಲು ಬಂದರೆ ಅದು ಅದೃಷ್ಟವೇ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.