Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
ಸನಾತನ ಹಿಂದೂ ಧರ್ಮದಲ್ಲಿ ದೇವರ ಆರಾಧನೆಗೆ ಹೆಚ್ಚಿನ ಪ್ರಾಶಸ್ತ ನೀಡಲಾಗುತ್ತದೆ. ದೇವ, ದೇವತೆಗಳನ್ನು ಪೂಜಿಸುತ್ತೇವೆ. ಶಕ್ತಿ ದೇವತೆಗಳ ಆರಧಾನೆ ಹೆಚ್ಚು. ಜೊತೆಗೆ ವಿಶೇಷವಾದ ದೇವತೆಗಳೆಂದರೆ ತಥಾಸ್ತು ದೇವತೆಗಳು. ತಥಾಸ್ತು ದೇವತೆಗಳೆಂದರೆ ಯಾರು? ಈ ದೇವತೆಗಳು ಯಾವ ಸಮಯದಲ್ಲಿ ತಥಾಸ್ತು ಅನ್ನುತ್ತಾರೆ? ಈ ವಿಡಿಯೋ ನೋಡಿ
ಸನಾತನ ಹಿಂದೂ (Hindu) ಧರ್ಮದಲ್ಲಿ ದೇವರ ಆರಾಧನೆಗೆ ಹೆಚ್ಚಿನ ಪ್ರಾಶಸ್ತ ನೀಡಲಾಗುತ್ತದೆ. ದೇವ, ದೇವತೆಗಳನ್ನು ಪೂಜಿಸುತ್ತೇವೆ. ಶಕ್ತಿ ದೇವತೆಗಳ ಆರಧಾನೆ ಹೆಚ್ಚು. ಜೊತೆಗೆ ವಿಶೇಷವಾದ ದೇವತೆಗಳೆಂದರೆ ತಥಾಸ್ತು ದೇವತೆಗಳು. ಸುರ್ಯೋದಯದಿಂದ ಸೂರ್ಯಾಸ್ತದ ತನಕ ನಮ್ಮನ್ನು ನಾವು ಋಣಾತ್ಮಕವಾಗಿ ಬೈದುಕೊಳ್ಳುತ್ತೇವೆ. ಅಲ್ಲದೆ ಇನ್ನೊಬ್ಬರಿಗೆ ನಿಂದಿಸುತ್ತೇವೆ. ಹಾಗೆ ಅಸೂಹೆ ಪಡುತ್ತೇವೆ. ಈ ಅಸೂಹೆಯಿಂದ ನನ್ನ ಜೀವನ ಇಷ್ಟೆ ಅಂತ ಅಂದುಕೊಳ್ಳುತ್ತೇವೆ. ಆದರೆ, ಈ ಭರತ ಭೂಮಿಯಲ್ಲಿ ನಾವು ಏನು ಸಂಕಲ್ಪ ಮಾಡಿಕೊಳ್ಳುತ್ತೇವೆ ಕೆಲವೊಂದು ಸಮಯದಲ್ಲಿ ಅವೆಲ್ಲವು ಫಲಿಸಿವೆ. ಊಹೆ, ಶಾಪಗಳು ನಿಜವಾಗಿವೆ. ಇದಕ್ಕೆ ಕಾರಣ ತಥಾಸ್ತು ದೇವತೆಗಳು. ಬ್ರಾಹ್ಮಿ, ಅಭಿಜಿನ್ ಅಥವಾ ಗೋದೊಳಿ ಮಹೂರ್ತದಲ್ಲಿ ಮತ್ತು ಬೆಳಗ್ಗೆ 8:30ರ ವರೆಗು ತಾಥಾಸ್ತು ದೇವತೆಗಳು ಮನೆಯಲ್ಲಿ ನೆಲಸಿರುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ