Daily Devotional: ದೇವರ ಮನೆಯಲ್ಲಿನ ಅರಿಶಿಣ-ಕುಂಕುಮದ ಮಹತ್ವ ತಿಳಿದುಕೊಳ್ಳಿ
ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ದೇವರ ಮನೆ ಇದ್ದೇ ಇರುತ್ತದೆ. ಇಡೀ ಮನೆಗೆ ಶಕ್ತಿ ಕೇಂದ್ರವಾಗಿರುತ್ತದೆ. ಮನೆಯ ಆರ್ಥಿಕ ಮತ್ತು ಆರೋಗ್ಯ ವೃದ್ಧಿಗೆ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ನಾವು ದೇವರ ಮನೆಯಲ್ಲಿ ಅರಿಶಿನ, ಕುಂಕುಮ, ಗಂಧ ಮತ್ತು ವಿಭೂತಿಗಳನ್ನು ಇಡುತ್ತೇವೆ. ಆದರೆ, ದೇವರ ಮನೆಯಲ್ಲಿನ ಅರಿಶಿನ ಮತ್ತು ಕುಂಕುಮ ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು. ಮುತ್ತೈದೆಯರಿಗೆ ದೇವರಿಗೆ ಹಚ್ಚುವ ಅರಿಶಿನ-ಕುಂಕುಮ ಕೊಡಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.
ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ದೇವರ ಮನೆ ಇದ್ದೇ ಇರುತ್ತದೆ. ಇಡೀ ಮನೆಗೆ ಶಕ್ತಿ ಕೇಂದ್ರವಾಗಿರುತ್ತದೆ. ಮನೆಯ ಆರ್ಥಿಕ ಮತ್ತು ಆರೋಗ್ಯ ವೃದ್ಧಿಗೆ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ನಾವು ದೇವರ ಮನೆಯಲ್ಲಿ ಅರಿಶಿನ, ಕುಂಕುಮ, ಗಂಧ ಮತ್ತು ವಿಭೂತಿಗಳನ್ನು ಇಡುತ್ತೇವೆ. ಆದರೆ, ದೇವರ ಮನೆಯಲ್ಲಿನ ಅರಿಶಿನ ಮತ್ತು ಕುಂಕುಮ ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು. ಮುತ್ತೈದೆಯರಿಗೆ ದೇವರಿಗೆ ಹಚ್ಚುವ ಕುಂಕುಮ ಕೊಡಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.