Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ

|

Updated on: Nov 23, 2024 | 6:54 AM

ಹಿಂದೂ ಧರ್ಮದಲ್ಲಿ ಆಚಾರಣೆಗಳು ಸಾಕಷ್ಟು. ಪ್ರತಿಯೊಂದು ಆಚರಣೆ ಹಿಂದೆ ಒಂದೊಂದು ಕಾರಣವಿದೆ. ದೇವಾಲಯ ಅಥವ ಮಠಗಳಿಗೆ ಹೋದಾಗ ಅಲ್ಲಿ ತೀರ್ಥ ಮತ್ತು ಪ್ರಸಾದವನ್ನು ನೀಡುತ್ತಾರೆ. ದೇವಲಾಯಗಳಲ್ಲಿ ನೀಡುವ ಪ್ರಸಾದಕ್ಕೆ ಬಹಳ ಮಹತ್ವವಿದೆ. ದೇವಾಲಯದ ದೇವಾಲಯದ ಅನ್ನ ಪ್ರಸಾದ ಮಹತ್ವ ಏನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಆಚಾರಣೆಗಳು ಸಾಕಷ್ಟು. ಪ್ರತಿಯೊಂದು ಆಚರಣೆ ಹಿಂದೆ ಒಂದೊಂದು ಕಾರಣವಿದೆ. ದೇವಾಲಯ ಅಥವ ಮಠಗಳಿಗೆ ಹೋದಾಗ ಅಲ್ಲಿ ತೀರ್ಥ ಮತ್ತು ಪ್ರಸಾದವನ್ನು ನೀಡುತ್ತಾರೆ. ದೇವಲಾಯಗಳಲ್ಲಿ ನೀಡುವ ಪ್ರಸಾದಕ್ಕೆ ಬಹಳ ಮಹತ್ವವಿದೆ. ಹಾಗೇ ಕೆಲವು ಮಠ ಅಥವಾ ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿರುತ್ತದೆ. ಈ ಅನ್ನಸಂತರ್ಪಣೆ ಶಿವನ ಪ್ರಸಾದ ಎಂದು ನಮಸ್ಕಾರ ಮಾಡಿ ಸೇವಿಸುತ್ತಾರೆ. ದೇವಾಲಯದ ಅನ್ನ ಪ್ರಸಾದ ಮಹತ್ವ ಏನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.