Daily Devotional: ಕಾಲು ಅಲ್ಲಾಡಿಸುವ ಕೆಟ್ಟ ಚಟ ಇದ್ದರೆ ಹುಷಾರ್

|

Updated on: Mar 09, 2024 | 7:33 AM

ಕೆಲವರು ಕೂತಲ್ಲಿ, ಮಲಗಿದಲ್ಲಿ ಬೇಕು ಅಂತಾನೇ ನಿರಂತರವಾಗಿ ಕಾಲುಗಳನ್ನು ಒಂದಾದ ಮೇಲೆ ಮತ್ತೊಂದರಂತೆ ಅಥವಾ ಎರಡನ್ನೂ ಒಟ್ಟಿಗೆ ​ಕಾಲುಗಳನ್ನು ಅಲ್ಲಾಡಿಸುತ್ತಾರೆ. ಊಟ ಮಾಡುವಾಗ, ಮಲಗಿದಾಗ ಕೂಡಾ ಇವರು ಕಾಲು ಅಲ್ಲಾಡಿಸುತ್ತಲೇ ಇರುತ್ತಾರೆ. ಆದರೆ ಈ ಅಭ್ಯಾಸ ಒಳ್ಳಯದ್ದಾ, ಕೆಟ್ಟದ್ದಾ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ...

ಕೆಲವರು ಕೂತಲ್ಲಿ, ಮಲಗಿದಲ್ಲಿ ಬೇಕು ಅಂತಾನೇ ನಿರಂತರವಾಗಿ ಕಾಲುಗಳನ್ನು ಒಂದಾದ ಮೇಲೆ ಮತ್ತೊಂದರಂತೆ ಅಥವಾ ಎರಡನ್ನೂ ಒಟ್ಟಿಗೆ ​ಕಾಲುಗಳನ್ನು ಅಲ್ಲಾಡಿಸುತ್ತಾರೆ. ಊಟ ಮಾಡುವಾಗ, ಮಲಗಿದಾಗ ಕೂಡಾ ಇವರು ಕಾಲು ಅಲ್ಲಾಡಿಸುತ್ತಲೇ ಇರುತ್ತಾರೆ. ಆದರೆ ಈ ಅಭ್ಯಾಸವನ್ನು ಸರಿಯಾಗಿ ಪರಿಗಣಿಸಲಾಗುವುದಿಲ್ಲ. ಇದಕ್ಕಾಗಿಯೇ ಹಿಂದಿನವರು ಕಾಲು ಅಲ್ಲಾಡಿಸಬೇಡ ಎಂದು ಬುದ್ದಿ ಹೇಳಿರುವುದನ್ನು ಕೇಳಿರಬಹುದು. ಅವರು ಕಾರಣ ಹೇಳದೆ ಇರಬಹುದು- ಆದರೆ, ಈ ಅಭ್ಯಾಸವು ಎದುರಿಗಿರುವವರಿಗೆ ಅಗೌರವ ತೋರಿದಂತೆ ಕಾಣುವುದು. ಅದರ ಹೊರತಾಗಿಯೂ ಹೀಗೆ ಕಾಲು ಅಲ್ಲಾಡಿಸುವ ಅಭ್ಯಾಸದಿಂದ ಅನೇಕ ರೀತಿಯ ಸಮಸ್ಯೆ ಇದೆ. ಜ್ಯೋತಿಷ್ಯ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಪಾದಗಳನ್ನು ಚಲಿಸುವುದು ಒಳ್ಳೆಯದಲ್ಲ. ಕಾಲು ಅಲ್ಲಾಡಿಸುವುದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ…