Daily Devotional: ಹನುಮನಿಗೆ ಬೆಲ್ಲದ ದೀಪ ಹಚ್ಚುವುದರ ಹಿಂದಿನ ಮಹತ್ವ ತಿಳಿಯಿರಿ

Daily Devotional: ಹನುಮನಿಗೆ ಬೆಲ್ಲದ ದೀಪ ಹಚ್ಚುವುದರ ಹಿಂದಿನ ಮಹತ್ವ ತಿಳಿಯಿರಿ

ವಿವೇಕ ಬಿರಾದಾರ
|

Updated on: Aug 21, 2024 | 6:58 AM

ಶನಿದೇವ ಹೆಗಲೇರಿ ಕುಂತಾಗ ನಮಗೆ ಬರುವ ಕಷ್ಟಗಳು ಅಷ್ಟಿಷ್ಟಲ್ಲ. ಶನಿ ದೇವನಿಂದ ಮುಕ್ತವಾಗಲು ಹನುಮನ ಆರಾಧನೆ ಮಾಡುತ್ತೇವೆ. ಆಂಜನೇಯನ ಆರಾಧನೆಗೆ ತುಪ್ಪ ಅಥವಾ ಬೆಲ್ಲದ ದೀಪ ಏಕೆ ಹಚ್ಚಬೇಕು? ತಿಳಿಯಲು ಈ ವಿಡಿಯೋ ನೋಡಿ.

ಮನುಷ್ಯನ ಜೀವನದಲ್ಲಿ ಸುಖ-ದುಃಖಗಳು ಸಹಜ. ಎರಡನ್ನು ಸಮಾನವಾಗಿ ಕಾಣಬೇಕು ಎಂದು ಹಿರಿಯರು ಹೇಳುತ್ತಾರೆ. ಕೆಲವೊಂದು ಸಾರಿ ಕಷ್ಟಗಳೇ ಹೆಚ್ಚಾಗಿ ಬರುತ್ತವೆ, ನಮ್ಮ ಜೀವನದಲ್ಲಿ ಸುಖ ಬರುವುದಿಲ್ಲವೆ ಅನ್ನಿಸುತ್ತದೆ. ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ ನಮಗೆ ಕಷ್ಟಗಳು ಬಂದಾಗ ಭಗವಂತನನ್ನು ನೆನೆಯುತ್ತೇವೆ. ದೇವರೇ ನಮ್ಮ ಕಷ್ಟಗಳನ್ನು ದೂರ ಮಾಡು ಅಂತ ನಾನಾ ಹರಕೆ ಕಟ್ಟುಕೊಳ್ಳುತ್ತೇವೆ. ಅಥವಾ ದೇವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತೇವೆ. ತುಪ್ಪ, ಬೆಲ್ಲದ ದೀಪಗಳನ್ನು ಹಚ್ಚುತ್ತೇವೆ. ಶನಿದೇವ ಹೆಗಲೇರಿ ಕುಂತಾಗ ನಮಗೆ ಬರುವ ಕಷ್ಟಗಳು ಅಷ್ಟಿಷ್ಟಲ್ಲ. ಶನಿ ದೇವನಿಂದ ಮುಕ್ತವಾಗಲು ಹನುಮನ ಆರಾಧನೆ ಮಾಡುತ್ತೇವೆ. ಆಂಜನೇಯನ ಆರಾಧನೆಗೆ ತುಪ್ಪ ಅಥವಾ ಬೆಲ್ಲದ ದೀಪ ಏಕೆ ಹಚ್ಚಬೇಕು? ತಿಳಿಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ