Daily Devotional: ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಹಾಗೂ ಮಹತ್ವ ತಿಳಿಯಿರಿ

|

Updated on: Aug 26, 2024 | 7:07 AM

ಅಧರ್ಮವನ್ನು ಮೆಟ್ಟಿನಿಂತು ಸಮಾಜದಲ್ಲಿ ಧರ್ಮವನ್ನು ಸ್ಥಾಪಿಸಿ ಸುಖ-ಶಾಂತಿಯನ್ನು ಪಸರಿಸಿದವನು ಶ್ರೀ ಕೃಷ್ಣ ಪರಮಾತ್ಮ. ಕೃಷ್ಣಂ ವಂದೇ ಜಗದ್ಗುರಂ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಶ್ರೀ ಜನ್ಮಾಷ್ಟಮಿಯ ವಿಶೇಷತೆ ಮತ್ತು ಮಹತ್ವವೇನು? ಶ್ರೀ ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬೇಕು? ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.

ವಸುದೇವಸುತಂ ದೇವಂ ಕಂಸಚಾಣೂರ ಮರ್ದನಂ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ||
ಅಧರ್ಮವನ್ನು ಮೆಟ್ಟಿನಿಂತು ಸಮಾಜದಲ್ಲಿ ಧರ್ಮವನ್ನು ಸ್ಥಾಪಿಸಿ ಸುಖ-ಶಾಂತಿಯನ್ನು ಪಸರಿಸಿದವನು ಶ್ರೀ ಕೃಷ್ಣ ಪರಮಾತ್ಮ. ಕೃಷ್ಣಂ ವಂದೇ ಜಗದ್ಗುರಂ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ರಾಮ ಮತ್ತು ಶ್ರೀಕೃಷ್ಣ ಪರಿಪೂರ್ಣದ ಸಂಕೇತ. ಶ್ರಾವಣ ಮಾಸದ, ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಶ್ರೀ ಜನ್ಮಾಷ್ಟಮಿಯ ವಿಶೇಷತೆ ಮತ್ತು ಮಹತ್ವವೇನು? ಶ್ರೀ ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬೇಕು? ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ