Daily Devotional: ಬಿಳಿ ಗೂಬೆ ದರ್ಶನದಿಂದ ಏನೇನು ಲಾಭವೋ ನೋಡಿ
Daily Devotional: ಗಿಡ ಮರಗಳ ದರ್ಶನ, ದೇವಾಲಯಗಳ ದರ್ಶನ, ಶಿಖರಗಳ ದರ್ಶನದೊಂದಿಗೆ ಕೆಲವು ಪ್ರಾಣಿಗಳ ದರ್ಶನವೂ ನಮಗೆ ಒಳಿತನ್ನು ತಂದುಕೊಡುತ್ತದೆ. ಬಿಳಿ ಗೂಬೆಯ ದರ್ಶನ ಮಾಡುವುದರಿಂದಾಗುವ ಲಾಭಗಳೇನೇನು ಎನ್ನುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 6: ಪ್ರಕೃತಿಯಲ್ಲಿರುವ ಗಿಡ ಮರಗಳ ದರ್ಶನ, ದೇವಾಲಯಗಳ ದರ್ಶನ, ಶಿಖರಗಳ ದರ್ಶನದೊಂದಿಗೆ ಕೆಲವು ಪ್ರಾಣಿಗಳ ದರ್ಶನವೂ ನಮಗೆ ಒಳಿತನ್ನು ತಂದುಕೊಡುತ್ತದೆ. ಬಿಳಿ ಗೂಬೆಯ ದರ್ಶನ ಮಾಡುವುದರಿಂದಾಗುವ ಲಾಭಗಳೇನೇನು ಎನ್ನುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Published on: Oct 06, 2025 07:11 AM

