Daily Devotional: ಕೆಲಸದಲ್ಲಿ ಯಶಸ್ಸು ಸಿಗಲು ಏನು ಮಾಡಬೇಕು? ಈ ವಿಡಿಯೋ ನೋಡಿ
ಮನುಷ್ಯ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಸಿಗಲಿ ಅಂತ ಬಯಸುತ್ತಾನೆ. ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗಲಿ ಅಂತ ಅನೇಕ ಪೂಜೆಗಳನ್ನು ಮಾಡುತ್ತಾರೆ. ಆದರೆ ಕೆಲವೊಂದು ಸಲ ಯಾವುದೇ ಪೂಜೆಗಳನ್ನು ಮಾಡಿದರೂ ಕಾರ್ಯಗಳಲ್ಲಿ ಜಯ ಸಿಗುವುದಿಲ್ಲ. ಹಾಗಿದ್ದರೆ ನಾವು ಮಾಡುವ ಕಾರ್ಯಗಳಲ್ಲಿ ಯಶಸ್ಸು ಸಿಗಬೇಕೆಂದರೆ ಏನು ಮಾಡಬೇಕು? ಈ ವಿಡಿಯೋ ನೋಡಿ
ಮನುಷ್ಯ ಆಶಾ ಜೀವಿ. ಆಸೆಗಳಿಗೆ ಮಿತಿ ಇಲ್ಲ. ಮನುಷ್ಯನ ಆಸೆಗಳು ಹೆಚ್ಚುತ್ತಲೇ ಹೋಗುತ್ತವೆ. ಮನುಷ್ಯ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಸಿಗಲಿ ಅಂತ ಬಯಸುತ್ತಾನೆ. ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗಲಿ ಅಂತ ಅನೇಕ ಪೂಜೆಗಳನ್ನು ಮಾಡುತ್ತಾರೆ. ಆದರೆ ಕೆಲವೊಂದು ಸಲ ಯಾವುದೇ ಪೂಜೆಗಳನ್ನು ಮಾಡಿದರೂ ಕಾರ್ಯಗಳಲ್ಲಿ ಜಯ ಸಿಗುವುದಿಲ್ಲ. ಹಾಗಿದ್ದರೆ ನಾವು ಮಾಡುವ ಕಾರ್ಯಗಳಲ್ಲಿ ಯಶಸ್ಸು ಸಿಗಬೇಕೆಂದರೆ ಏನು ಮಾಡಬೇಕು? ಯಾವುದೇ ಕೆಲಸಕ್ಕೆ ಹೋಗುವ ಮುನ್ನ ಯಾವ ರೀತಿಯಾಗಿ ಸಿದ್ದವಾಗಬೇಕು? ಕೆಲಸದಲ್ಲಿ ಯಶಸ್ಸು ಲಭಿಸಬೇಕಾದರೆ ಏನೆಲ್ಲ ಮಾಡಬೇಕು? ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ