Daily Devotional: ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
ಸನಾತನ ಹಿಂದೂ ಧರ್ಮದಲ್ಲಿ ಅನ್ನವನ್ನು ಪೂಜ್ಯ ಭಾವದಿಂದ ಕಾಣುತ್ತೇವೆ. ಅನ್ನಬ್ರಹ್ಮ ಎಂದು ಕರೆಯುತ್ತೇವೆ. ಅನ್ನವನ್ನು ಅನ್ನಪೂರ್ಣೆ ಹೋಲಿಕೆ ಮಾಡುತ್ತೇವೆ. ಊಟವನ್ನು ಅರ್ಧಕ್ಕೆ ಬಿಟ್ಟು ಎದ್ದು ಹೋಗಬಾರದು ಯಾಕೆ? ಅರ್ಧಕ್ಕೆ ಬಿಟ್ಟು ಹೋದರೆ ಏನಾಗಲಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಸನಾತನ ಹಿಂದೂ ಧರ್ಮದಲ್ಲಿ ಅನ್ನವನ್ನು ಪೂಜ್ಯ ಭಾವದಿಂದ ಕಾಣುತ್ತೇವೆ. ಅನ್ನಬ್ರಹ್ಮ ಎಂದು ಕರೆಯುತ್ತೇವೆ. ಅನ್ನವನ್ನು ಅನ್ನಪೂರ್ಣೆ ಹೋಲಿಕೆ ಮಾಡುತ್ತೇವೆ. ಊಟ ಮಾಡುವ ಮುನ್ನ ಅನ್ನಪೂರ್ಣೆ ಸದಾ ಪೂರ್ಣೆ ಅಂತ ಮಂತ್ರ ಹೇಳುತ್ತೇವೆ. ಊಟ ಮಾಡುವಾಗ ಸಾಕ್ಷಾತ್ ಭಗವಂತನೇ ಬಂದು ಕರೆದರು ಊಟವನ್ನು ಅರ್ಧಕ್ಕೆ ಬಿಟ್ಟು ಎದ್ದು ಹೋಗಬಾರದು ಎಂದು ಹೇಳುತ್ತಾರೆ. ಹಾಗಿದ್ದರೆ ಊಟವನ್ನು ಅರ್ಧಕ್ಕೆ ಬಿಟ್ಟು ಎದ್ದು ಹೋಗಬಾರದು ಯಾಕೆ? ಅರ್ಧಕ್ಕೆ ಬಿಟ್ಟು ಹೋದರೆ ಏನಾಗಲಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.