Daily Devotional: ಥ್ಯಾಂಕ್ ಯೂ ಯಾಕೆ ಹೇಳಬೇಕು, ಹೇಳದಿದ್ದರೆ ಏನಾಗುತ್ತದೆ? ಈ ವಿಡಿಯೋ ನೋಡಿ
ಸ್ನೇಹಿತರಿಗೆ, ಆಫೀಸ್ನಲ್ಲಿ ಸಹೋದ್ಯೋಗಿಗಳಿಗೆ, ದೂರದ ವ್ಯಕ್ತಿಗಳಿಗೆ ಅದೆಷ್ಟು ಬಾರಿ ಥ್ಯಾಂಕ್ ಯೂ ಅಂತ ಹೇಳಿರಬಹುದು. ಇದಕ್ಕೆ ಲೆಕ್ಕವೇ ಇಲ್ಲ. ಆದರೆ ಎಂದಾದರು ಅಮ್ಮನಿಗೆ, ಅಪ್ಪನಿಗೆ, ಅಕ್ಕನಿಗೆ, ಹೆಂಡತಿಗೆ, ಗಂಡನಿಗೆ, ಮಕ್ಕಳಿಗೆ, ಅಜ್ಜಿ, ತಾತನಿಗೆ ಮನೆಯವರಿಗೆಲ್ಲ ಸಾರಿ, ಥ್ಯಾಂಕ್ಯೂ ಹೇಳಿದ್ದೀರಾ?
ಸ್ನೇಹಿತರಿಗೆ, ಆಫೀಸ್ನಲ್ಲಿ ಸಹೋದ್ಯೋಗಿಗಳಿಗೆ, ದೂರದ ವ್ಯಕ್ತಿಗಳಿಗೆ ಅದೆಷ್ಟು ಬಾರಿ ಥ್ಯಾಂಕ್ ಯೂ ಅಂತ ಹೇಳಿರಬಹುದು. ಇದಕ್ಕೆ ಲೆಕ್ಕವೇ ಇಲ್ಲ. ಆದರೆ ಎಂದಾದರು ಅಮ್ಮನಿಗೆ, ಅಪ್ಪನಿಗೆ, ಅಕ್ಕನಿಗೆ, ಹೆಂಡತಿಗೆ, ಗಂಡನಿಗೆ, ಮಕ್ಕಳಿಗೆ, ಅಜ್ಜಿ, ತಾತನಿಗೆ ಮನೆಯವರಿಗೆಲ್ಲ ಸಾರಿ, ಥ್ಯಾಂಕ್ಯೂ ಹೇಳಿದ್ದೀರಾ?ಖಂಡಿತಾ ಹೇಳಬೇಕು, ಪ್ರತಿಯೊಂದಕ್ಕು ಧನ್ಯರಾಗಿರುವುದರಲ್ಲಿ ಜೀವನದ ಸಾರ ಅಡಗಿದೆ. ಬದುಕಿರುವ ಪ್ರತಿ ಕ್ಷಣವೂ ಬದುಕಿಗೆ ಧನ್ಯರಾಗಿ ಬದುಕಿ. ಧನ್ಯವಾದ ಹೇಳುವುದಕ್ಕೆ ನಾಚಿಕೆ ಬೇಡ, ಯಾಕೆ ಹೇಳಬೇಕು ಅನ್ನೋ ಭಾವನೆಯೂ ಬೇಡ. ನೇರವಾಗಿ ಅಲ್ಲದಿದ್ದರೂ ಈ ರೀತಿಯಾದರೂ ಹೇಳಿ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos