Daily Devotional: ದೇವಾಲಯದಲ್ಲಿ ಧ್ವಜಸ್ಥಂಭ ಮುಟ್ಟಿ ನಮಸ್ಕರಿಸಬೇಕು ಯಾಕೆ?

Updated on: Oct 13, 2025 | 6:51 AM

ಕಷ್ಟ ಬಂದಾಗ ಮತ್ತು ಸುಖವಿದ್ದಾಗ, ಈ ಎರಡೂ ಸಮಯದಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಅಲ್ಲಿನ ವಾತಾವರಣ ನೆಮ್ಮದಿ, ಶಾಂತಿಯನ್ನು ನೀಡುತ್ತದೆ. ದೇವಾಲಯದಲ್ಲಿ ಧ್ವಜಸ್ಥಂಭ ಮುಟ್ಟಿ ನಮಸ್ಕರಿಸಬೇಕು ಯಾಕೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 13: ಕಷ್ಟ ಬಂದಾಗ ಮತ್ತು ಸುಖವಿದ್ದಾಗ, ಈ ಎರಡೂ ಸಮಯದಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಅಲ್ಲಿನ ವಾತಾವರಣ ನೆಮ್ಮದಿ, ಶಾಂತಿಯನ್ನು ನೀಡುತ್ತದೆ. ದೇವಾಲಯದಲ್ಲಿ ಧ್ವಜಸ್ಥಂಭ ಮುಟ್ಟಿ ನಮಸ್ಕರಿಸಬೇಕು ಯಾಕೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.