Daily Devotional: ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ

|

Updated on: Jul 08, 2024 | 6:54 AM

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳನ್ನು ಪೂಜೆ ಮಾಡುತ್ತೇವೆ. ಹಿಂದೂ ಮನೆಗಳಲ್ಲಿ ದೇವರನ್ನು ಮೂರ್ತಿ, ಕಳಸ ಅಥವಾ ಪೋಟೋ ರೂಪದಲ್ಲಿ ಪೂಜೆ ಮಾಡುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸಿದರೆ ಆ ದಿನ ಶುಭವಾಗುತ್ತದೆ ಎಂಬುವುದು ನಂಬಿಕೆ. ವಾಯುಪುತ್ರ ಆಂಜನೇಯನ ಪೋಟೋ ಮನೆಯಲ್ಲಿ ಯಾಕೆ ಹಾಕಬೇಕು? ಈ ವಿಡಿಯೋ ನೋಡಿ.

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳನ್ನು ಪೂಜೆ ಮಾಡುತ್ತೇವೆ. ಹಿಂದೂ ಮನೆಗಳಲ್ಲಿ ದೇವರನ್ನು ಮೂರ್ತಿ, ಕಳಸ ಅಥವಾ ಪೋಟೋ ರೂಪದಲ್ಲಿ ಪೂಜೆ ಮಾಡುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸಿದರೆ ಆ ದಿನ ಶುಭವಾಗುತ್ತದೆ ಎಂಬುವುದು ನಂಬಿಕೆ. ವಾಯುಪುತ್ರ ಆಂಜನೇಯನ ಪೋಟೋ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ. ಆಂಜನೇಯ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸಿ ಸದಾ ಸಕಾರಾತ್ಮಕ ಶಕ್ತಿಗಳೇ ಇರುವಂತೆ ಮಾಡುತ್ತಾನೆ. ಆಂಜನೇಯ ಅಜಾನುಬಾಹು, ರಾಮನ ಬಂಟ. ಮನೆಯಲ್ಲಿ ಭಕ್ತಿ, ಶಕ್ತಿ, ಯುಕ್ತಿಯನ್ನು ಕರುಣಿಸುವನು ಆಂಜನೇಯ. ಹಾಗಿದ್ದರೆ ಆಂಜನೇಯನ ಪೋಟೋ ಮನೆಯಲ್ಲಿ ಹಾಕಿದರೆ ಇನ್ನೂ ಏನೇನು ಲಾಭವಾಗಲಿದೆ. ಯಾವೆಲ್ಲ ಫಲಗಳು ಸಿಗುತ್ತವೆ ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.