Daily horoscope: ಇಂದಿನ (ಅ.3) ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಪಲ ಕುರಿತು ಮಾಹಿತಿ ತಿಳಿಸಿದ್ದಾರೆ. ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಆಶ್ವೀಜ ಮಾಸ, ಶರದೃತು, ಶುಕ್ಲಪಕ್ಷ, ಏಕಾದಶಿ, ಶ್ರವಣ ನಕ್ಷತ್ರ, ಧೃತಿ ಯೋಗ, ಭಧ್ರ ಕರ್ಣವಿರುವ ಈ ದಿನದಂದು 12 ರಾಶಿಗಳ ಫಲಾಫಲಗಳನ್ನು ಗುರೂಜಿ ತಿಳಿಸಿದ್ದಾರೆ ಈ ವೀಡಿಯೋ ನೋಡಿ.
ಇಂದು ಅಕ್ಟೋಬರ್ 3, ಶುಕ್ರವಾರ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಆಶ್ವೀಜ ಮಾಸ, ಶರದೃತು, ಶುಕ್ಲಪಕ್ಷ, ಏಕಾದಶಿ, ಶ್ರವಣ ನಕ್ಷತ್ರ, ಧೃತಿ ಯೋಗ, ಭಧ್ರ ಕರ್ಣವಿರುವ ಈ ದಿನ ವಿಶೇಷವಾಗಿದ್ದು, ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಪಲ ಕುರಿತು ಮಾಹಿತಿ ನೀಡಿದ್ದಾರೆ. ಈ ವೀಡಿಯೋ ನೋಡಿ.
Published on: Oct 03, 2025 07:36 AM
Latest Videos

