ಈ ರಾಶಿಯವರಿಗೆ ಇಂದು ಆರ್ಥಿಕ ಲಾಭ, ಕೆಲಸ ಕಾರ್ಯಗಳಲ್ಲಿ ಶುಭ

Updated on: Jul 02, 2025 | 6:44 AM

ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಜುಲೈ 2ರ ದಿನದ ಎಲ್ಲಾ 12 ರಾಶಿಗಳ ಭವಿಷ್ಯವನ್ನು ತಿಳಿಸಿದ್ದಾರೆ. ಮೇಷ, ವೃಷಭ, ಮಿಥುನ ಮತ್ತು ಕರ್ಕಾಟಕ ರಾಶಿಯವರಿಗೆ ಯಾವ ರೀತಿಯ ಫಲಗಳು ಕಾದಿವೆಯೆಂಬುದನ್ನು ವಿವರಿಸಲಾಗಿದೆ. ಪ್ರತಿ ರಾಶಿಗೂ ಅದೃಷ್ಟ ಸಂಖ್ಯೆ ಮತ್ತು ಶುಭ ಬಣ್ಣವನ್ನು ಸೂಚಿಸಲಾಗಿದೆ.

ಬೆಂಗಳೂರು, ಜುಲೈ 02: ಬುಧವಾರದ ದಿನದ 12 ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇಂದು ವೈವಸ್ವತ ಸಪ್ತಮಿ ಎಂಬ ಪರ್ವದ ದಿನವಾಗಿದ್ದು, ವೆಂಕಟೇಶ್ವರ, ವಿನಾಯಕ ಮತ್ತು ಕಾಲಭೈರವರ ಲಹರಿಗಳಿರುವ ವಿಶೇಷ ದಿನವಾಗಿದೆ. ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಪ್ರತಿ ರಾಶಿಗೂ ಶುಭ ದಿಕ್ಕು, ಅದೃಷ್ಟ ಸಂಖ್ಯೆ ಮತ್ತು ಶುಭ ಬಣ್ಣವನ್ನು ವಿಡಿಯೋದಲ್ಲಿ ಸೂಚಿಸಿದ್ದಾರೆ.