Horoscope Today 16 January: ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

Updated on: Jan 16, 2026 | 7:07 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 16 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಪುಷ್ಯ ಮಾಸದ ಈ ಶುಭದಿನದಂದು ರವಿ ಮಕರ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಹಾಗೂ ಕುಜ ಗ್ರಹ ಮಕರ ರಾಶಿಯನ್ನು ಪ್ರವೇಶಿಸಿ ಚತುರ್ಗ್ರಹ ಕೂಟ ನಿರ್ಮಾಣವಾಗಿದೆ.

ಈ ದಿನ ಶುಭಕಾಲವು 12:29 ರಿಂದ 01:55 ರವರೆಗೆ ಇದ್ದು, ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ವಿಶೇಷ ದಿನವಾಗಿದೆ. ಉತ್ತರಾಯಣದ ಎರಡನೇ ದಿನವಾದ ಇಂದು ಕುಂಕುಮಾರ್ಚನೆ ಮಾಡುವುದರಿಂದ ಕಷ್ಟಗಳಿಂದ ಮುಕ್ತಿ ದೊರೆಯುತ್ತದೆ. ಪ್ರತಿ ರಾಶಿಗಳಿಗೂ ಆರ್ಥಿಕ, ವೃತ್ತಿ, ಕೌಟುಂಬಿಕ ಮತ್ತು ವೈಯಕ್ತಿಕ ಜೀವನದ ಬಗ್ಗೆ ಗ್ರಹಗಳ ಪ್ರಭಾವವನ್ನು ವಿವರಿಸಲಾಗಿದ್ದು, ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳ ಕುರಿತು ಡಾ. ಬಸವರಾಜ ಗುರೂಜಿ ಮಾರ್ಗದರ್ಶನ ನೀಡಿದ್ದಾರೆ.