Horoscope Today 17 January: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಲಾಭ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 17 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ವಿಶ್ವಾವಸುನಾಮ ಸಂವತ್ಸರದ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯ ಈ ದಿನ ಮೂಲಾ ನಕ್ಷತ್ರ, ವ್ಯಾಗತ ಯೋಗ ಮತ್ತು ಭದ್ರಕರಣ ಇರಲಿದೆ. ರಾಹುಕಾಲವು ಬೆಳಗ್ಗೆ 9:36ರಿಂದ 11:02ರವರೆಗೆ ಇದ್ದು, ಸಂಕಲ್ಪ ಕಾಲ ಮಧ್ಯಾಹ್ನ 1:55ರಿಂದ 3:21ರವರೆಗೆ ಇರುತ್ತದೆ. ಇದು ಶನಿ ಭಗವಾನ್, ವೆಂಕಟೇಶ್ವರ ಮತ್ತು ಹನುಮನ ಲಹರಿಗಳು ಇರುವ ಪರ್ವ ದಿನವಾಗಿದೆ. ಮಾಸ ಶಿವರಾತ್ರಿ, ಸುತ್ತೂರು ಶಿವರಾತ್ರೀಶ್ವರ ಮಹಾಲಿಂಗೇಶ್ವರರ ರಥೋತ್ಸವ ಮತ್ತು ಸೂಡಿ ಮಹಾಂತ ಸ್ವಾಮಿಗಳ ಪುಣ್ಯ ದಿನವೂ ಹೌದು. ಇಂದು ಬೆಳಗ್ಗೆ 10:27ಕ್ಕೆ ಬುಧ ಗ್ರಹ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ರವಿ ಮಕರ ರಾಶಿಯಲ್ಲಿ, ಚಂದ್ರ ಧನಸ್ಸು ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.