Daily horoscope: ಈ ರಾಶಿಯವರಿಗೆ ಉನ್ನತ ಸ್ಥಾನವನ್ನ ಕಳೆದುಕೊಳ್ಳುವ ಭೀತಿ ಕಾಡುವುದು

Updated on: Jul 16, 2025 | 6:45 AM

ಜುಲೈ 16 ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಈ ದಿನ ಏಳು ಮತ್ತು ಆರು ಗ್ರಹಗಳ ಶುಭಫಲಗಳಿವೆ ಎಂದು ಹೇಳಲಾಗಿದೆ. ವಿವಿಧ ರಾಶಿಗಳಿಗೆ ಸಂಬಂಧಿಸಿದಂತೆ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲಿನ ಪ್ರಭಾವಗಳನ್ನು ತಿಳಿಸಲಾಗಿದೆ.

ಬೆಂಗಳೂರು, ಜುಲೈ 16: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಕಟ ಸೌರ ಮಾಸ, ಪುನರ್ವಸು ಮಹಾನಕ್ಷತ್ರ, ಬುಧ ವಾರ, ಷಷ್ಠೀ ತಿಥಿ, ಉತ್ತರಾಭಾದ್ರ ನಿತ್ಯನಕ್ಷತ್ರ, ಶೋಭನ ಯೋಗ, ಗರಜ ಕರಣ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಫಲಗಳ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿಯೊಂದು ರಾಶಿಗೂ ವಿಶೇಷ ಸಲಹೆಗಳು ಮತ್ತು ಅದೃಷ್ಟ ಸಂಖ್ಯೆಗಳನ್ನು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.