Viral Video: ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!
ರಾತ್ರಿಯಾಗುತ್ತಿದ್ದಂತೆ ನಾಯಿಗಳು ಆ ಏರಿಯಾವೆಲ್ಲ ತಮ್ಮದೇ ಎಂದುಕೊಂಡು ಬಿಡುತ್ತವೆ. ಅದೇರೀತಿ ರಾತ್ರಿ ವೇಳೆ ಬೀದಿನಾಯಿಗಳು ಗುಂಪಾಗಿ ಕುಳಿತಿದ್ದಾಗ ಚಿರತೆಯೊಂದು ರಸ್ತೆ ದಾಟುತ್ತಿತ್ತು. ಅದನ್ನು ನೋಡಿದ ನಾಯಿಗಳು ಬೆಕ್ಕು ಎಂದು ಭಾವಿಸಿ ದಾಳಿ ಮಾಡಲು ಜೋರಾಗಿ ಬೊಗಳುತ್ತಾ ಹೋಗಿವೆ. ಬಳಿಕ ಅದು ಚಿರತೆ ಎಂದು ಗೊತ್ತಾಗುತ್ತಿದ್ದಂತೆ ವಾಪಾಸ್ ಓಡಿಬಂದಿವೆ.
ನವದೆಹಲಿ, ಜುಲೈ 15: ಬೀದಿನಾಯಿಗಳು ರಾತ್ರಿ ರಸ್ತೆಯಲ್ಲಿ ಬರುವವರ ಮೇಲೆ ಯಾವ ರೀತಿ ದಾಳಿ ನಡೆಸುತ್ತವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಾತ್ರಿಯಾಗುತ್ತಿದ್ದಂತೆ ನಾಯಿಗಳು (Dogs)ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನ: ಬಿಬಿಎಂಪಿ ಕಚೇರಿ ಎದುರೇ ವಾಟಾಳ್ ವಿಭಿನ್ನ ಕಾರ್ಯಕ್ರಮ! ಆ ಏರಿಯಾವೆಲ್ಲ ತಮ್ಮದೇ ಎಂದುಕೊಂಡು ಬಿಡುತ್ತವೆ. ಅದೇರೀತಿ ರಾತ್ರಿ ವೇಳೆ ಬೀದಿನಾಯಿಗಳು ಗುಂಪಾಗಿ ಕುಳಿತಿದ್ದಾಗ ಚಿರತೆಯೊಂದು ರಸ್ತೆ ದಾಟುತ್ತಿತ್ತು. ಅದನ್ನು ನೋಡಿದ ನಾಯಿಗಳು ಬೆಕ್ಕು ಎಂದು ಭಾವಿಸಿ ದಾಳಿ ಮಾಡಲು ಜೋರಾಗಿ ಬೊಗಳುತ್ತಾ ಹೋಗಿವೆ. ಬಳಿಕ ಅದು ಚಿರತೆ ಎಂದು ಗೊತ್ತಾಗುತ್ತಿದ್ದಂತೆ ವಾಪಾಸ್ ಓಡಿಬಂದಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

