Nithya Bhavishya: ಈ ಒಂದು ರಾಶಿಯವರಿಗಿಂದು ಆರೋಗ್ಯ ಭಾಗ್ಯ, 12 ರಾಶಿಗಳ ದಿನಭವಿಷ್ಯ ಇಲ್ಲಿದೆ
ಇಂದು ನವೆಂಬರ್ 7, 2024ರ ದಿನ ಭವಿಷ್ಯವನ್ನು ಆಯಾ ರಾಶಿ ಪ್ರಕಾರ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಪ್ರಸ್ತುತಪಡಿಸಿದ್ದಾರೆ. ಇಂದಿನ ದಿನ ಯಾವ ರಾಶಿವರಿಗೆ ಹೇಗಿದೆ? ಯಾರ ದಿನ ಹೇಗಿರಲಿದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ವಿಡಿಯೋ ನೋಡಿ.
ಸನಾತನ ಸಂಸ್ಕೃತತಿಯಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮಹತ್ವದ ಪಡೆದಿದೆ. ಹುಟ್ಟಿದ ದಿನ, ಸಮಯ, ಘಳಿಗೆ ಹಾಗೂ ಆ ಸಂದರ್ಭದಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿ ಇದ್ದವು ಎಂಬುದರ ಆಧಾರದ ಮೇಲೆ ಜ್ಯೋತಿಷ್ಯ ಶಾಸ್ತ್ರಜ್ಞರು ಜನರ ಒಟ್ಟಾರೆ ಭವಿಷ್ಯ, ಜಾತಕವನ್ನು ರೂಪಿಸುತ್ತಾರೆ. ಅದರ ಆಧಾರದಲ್ಲೇ ದೈನಂದಿನ ರಾಶಿ ಭವಿಷ್ಯದ ಸುಳಿವನ್ನೂ ನೀಡುತ್ತಾರೆ. ಇಂದು ನವೆಂಬರ್ 7, 2024ರ, ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತಿ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾಷಾಢದ 12 ರಾಶಿಗಳ ದಿನಭವಿಷ್ಯವನ್ನು ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Latest Videos