ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ

Updated on: Apr 29, 2025 | 6:45 AM

ಏಪ್ರಿಲ್ 29 ರ ಮಂಗಳವಾರದ ದ್ವಾದಶ ರಾಶಿಗಳ ಭವಿಷ್ಯವನ್ನು ಈ ಲೇಖನ ಒಳಗೊಂಡಿದೆ. ಪ್ರತಿಯೊಂದು ರಾಶಿಗೆ ಗ್ರಹಗಳ ಸ್ಥಾನದ ಆಧಾರದ ಮೇಲೆ ಶುಭ ಮತ್ತು ಅಶುಭ ಫಲಗಳನ್ನು ವಿವರಿಸಲಾಗಿದೆ. ಪ್ರತಿ ರಾಶಿಯವರಿಗೆ ಶುಭ ಬಣ್ಣ, ದಿಕ್ಕು ಮತ್ತು ಅದೃಷ್ಟ ಸಂಖ್ಯೆಯನ್ನು ಸಹ ನೀಡಲಾಗಿದೆ. ಜೊತೆಗೆ, ಪ್ರತಿ ರಾಶಿಯವರು ಜಪಿಸಬೇಕಾದ ಮಂತ್ರವನ್ನೂ ಉಲ್ಲೇಖಿಸಲಾಗಿದೆ.

ಇಂದು ದಿನಾಂಕ 29-04-2025 ಮಂಗಳವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಬಿದಿಗೆ, ಕೃತಿಕ ನಕ್ಷತ್ರ, ಸೌಭಾಗ್ಯಯೋಗ, ಬಾಲವಕರಣ ಇರುವ ಈ ದಿನದ ರಾಹುಕಾಲ 3.24 ರಿಂದ 4.58 ರ ತನಕ ಇರುತ್ತದೆ. ಹಾಗೆಯೇ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ 12.17 ರಿಂದ 1.51 ರ ತನಕ ಇರಲಿದೆ. ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.