ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ

ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ

TV9 Web
| Updated By: Ganapathi Sharma

Updated on: Jan 16, 2025 | 6:55 AM

2025ರ ಜನವರಿ 16ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಯಾವ ರಾಶಿಗಳ ಜನರಿಗೆ ಶುಭವಿದೆ, ಯಾರಿಗೆ ಅಶುಭವಿದೆ, ಪರಿಹಾರಗಳೇನು? ಯಾವ ರಾಶಿಯವರು ಏನು ಮಾಡಿದರೆ ಉತ್ತಮ ಎಂಬ ವಿವರಣೆ ಇಲ್ಲಿದೆ.

ಇಂದು ದಿನಾಂಕ 16-1-2025, ಗುರುವಾರ, ಕ್ರೋಧೀ ಸಂವತ್ಸರ, ಉತ್ತರಾಯಣ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ತದಿಗೆ, ಆಶ್ಲೇಷಾ ನಕ್ಷತ್ರ ಇದ್ದು, ಈ ದಿನದ ರಾಹುಕಾಲ ಮಧ್ಯಾಹ್ನ 1.54ರಿಂದ 3.20ರ ವರೆಗೆ ಇದೆ. ಸರ್ವಸಿದ್ದಿಕಾಲ, ಸಂಕಲ್ಪ ಕಾಲ, ಶುಭ ಕಾಲ ಮಧ್ಯಾಹ್ನ 12.29 ರಿಂದ 1.53ರ ವರೆಗೆ ಇದೆ.

ಈ ದಿನ ಮೇಷಾದಿ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಗೆ ಇಂದು ಗ್ರಹಗಳ ಶುಭ ಫಲ ಇದೆ? ಯಾವ ರಾಶಿಯವರು ಗ್ರಹಗಳ ಅಶುಭ ಫಲಗಳಿಗೆ ಪರಿಹಾರ ಏನು ಮಾಡಬೇಕು ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಣೆ ನೀಡಿದ್ದಾರೆ. ಹೆಚ್ಚಿನ ವಿವರಗಳನ್ನು ತಿಳಿಯಲು ವಿಡಿಯೋ ನೋಡಿ.