Daily Horoscope: ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ ವಿವರ

|

Updated on: Nov 01, 2024 | 6:46 AM

ಇಂದು ನವೆಂಬರ್ 1, ಕನ್ನಡ ರಾಜ್ಯೋತ್ಸವ ದಿನ. ಜತೆಗೆ ದೀಪಾವಳಿ ಹಬ್ಬದ ಸಂಭ್ರಮವೂ ಹೌದು. ಈ ದಿನ ನಿಮ್ಮ ಭವಿಷ್ಯ, ಗ್ರಹಗತಿ ಹೇಗಿರಲಿದೆ? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ ನೋಡಿ.

ಪದ್ಮಪ್ರಿಯೇ ಪದ್ಮಿನಿ ಪದ್ಮಾಲಯೆ ಪದ್ಮಹಸ್ತೇ

ಪದ್ಮದಳಾಯತಾಕ್ಷಿ ವಿಶ್ವಪ್ರಿಯೆ,

ವಿಷ್ಣುಮನನುಕೂಲೇ ತತ್ಪಾದ ಪದ್ಮಂ ಮಹಿ ಸನ್ನಿತತ್ವಾ.

1-11-2024 ರ ಶುಕ್ರವಾರ, ಕ್ರೋಧಿ ನಾಮ ಸಂವತ್ಸರ, ಆಶ್ವೀಜ ಮಾಸ, ಶರದೃತು, ಕೃಷ್ಣಪಕ್ಷ, ಅಮಾವಾಸ್ಯ ತಿಥಿ, ಸ್ವಾತಿ ನಕ್ಷತ್ರ. ರಾಹು ಕಾಲ ಬೆಳಗ್ಗೆ 10.35 ರಿಂದ 12.3 ನಿಮಿಷದ ವರೆಗೆ. 12.6 ರಿಂದ 1.31 ರ ವರೆಗೆ ಸಂಕಲ್ಪ ಹಾಗೂ ಸರ್ವ ಸಿದ್ಧಿ ಕಾಲ. ಉಳಿದಂತೆ ದಿನ ಭವಿಷ್ಯದ ವಿವರವಾದ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ತಿಳಿಸಿದ್ದಾರೆ.

ಜ್ಯೋತಿಷ್ಯ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ