ಮೋಕ್ಷಿತಾ ಜೊತೆ ಕುಟುಂಬದವರ ವಿಡಿಯೋ ಕಾಲ್; ಇದು ದೀಪಾವಳಿ ಗಿಫ್ಟ್
ಮೋಕ್ಷಿತಾ ಅವರ ಸಹೋದರ ವಿಶೇಷ ಚೇತನರಾಗಿದ್ದಾರೆ. ಅವರನ್ನು ನೋಡದೇ ಮೋಕ್ಷಿತಾ ಬೇಸರಗೊಂಡಿದ್ದಾರೆ. ಈಗ ಕುಟುಂಬವನ್ನು ನೋಡುವ ಅವಕಾಶ ಸಿಕ್ಕಿದೆ.
ಮೋಕ್ಷಿತಾ ಪೈ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರು ಕುಟುಂಬದವರನ್ನು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಮನೆಯಿಂದ ವಿಡಿಯೋ ಕಾಲ್ ಬಂದರೆ? ಈ ರೀತಿಯ ಅಪರೂಪದ ಅವಕಾಶವನ್ನು ಬಿಗ್ ಬಾಸ್ ನೀಡಿದ್ದಾರೆ. ಅಪ್ಪ, ಅಮ್ಮ ಹಾಗೂ ತಮ್ಮನ ಕಂಡು ಮೋಕ್ಷಿತಾ ಭಾವುಕರಾಗಿದ್ದಾರೆ. ಈ ಪ್ರೋಮೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

