AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಸಂಚಾರ

Daily Horoscope: ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಸಂಚಾರ

ಗಂಗಾಧರ​ ಬ. ಸಾಬೋಜಿ
|

Updated on:Apr 21, 2025 | 7:17 AM

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಪಲ ಕುರಿತು ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಪ್ರತಿಯೊಂದು ರಾಶಿಯ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ಈ ದಿನದ ಪ್ರಭಾವದ ಬಗ್ಗೆ ತಿಳಿಸಲಾಗಿದೆ. ಶುಭಕಾಲ ಮತ್ತು ರಾಹುಕಾಲದ ಸಮಯವನ್ನೂ ತಿಳಿಸಲಾಗಿದೆ.

ಬೆಂಗಳೂರು, ಏಪ್ರಿಲ್​ 21: ಸೋಮವಾರದ ರಾಶಿಫಲ ಇಲ್ಲಿದೆ. 7:37 ರಿಂದ 9:11 ರವರೆಗೆ ರಾಹುಕಾಲ, 9:11 ರಿಂದ 10:44 ರವರೆಗೆ ಶುಭಕಾಲ ಇದೆ. ಪಡುಬಿದ್ರೆಯಲ್ಲಿ ಗಣಪತಿ ಉತ್ಸವ ಮತ್ತು ಪಾರ್ವತಿ ವರ್ಧಂತಿ ಉತ್ಸವ ನಡೆಯುತ್ತದೆ. ಸವಡಿ ಮತ್ತು ವೇಣೂರಿನಲ್ಲಿ ರಥೋತ್ಸವಗಳು ನಡೆಯಲಿವೆ. ಸೂರ್ಯ ಮೇಷ ರಾಶಿಯಲ್ಲೂ ಚಂದ್ರ ಮಕರ ರಾಶಿಯಲ್ಲೂ ಸಂಚರಿಸುತ್ತಿದ್ದಾರೆ. ವಿಡಿಯೋ ನೋಡಿ.

 

Published on: Apr 21, 2025 06:51 AM