Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ

Updated on: Jun 13, 2025 | 6:47 AM

ಜೂನ್ 13, 2025 ರ ದಿನದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವೃತ್ತಿಪರ ಯಶಸ್ಸುಗಳು ಲಭಿಸಲಿದೆ. ಆದರೆ, ಕೆಲವು ರಾಶಿಯವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಮತ್ತು ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು, ಜೂನ್​ 13: ವಿಶ್ವಾವಸು ಸಂವತ್ಸರ, ಉತ್ತರಾಯಣ, ಜೈಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷ, ಬಿದಿಗೆ, ಪೂರ್ವಾಷಾಡ ನಕ್ಷತ್ರ, ಶುಕ್ಲ ಯೋಗ, ಶುಕ್ರವಾರ, ಗರಜಕರಣ. ರಾಹುಕಾಲ ಬೆಳಿಗ್ಗೆ 10:42 ರಿಂದ ಮಧ್ಯಾಹ್ನ 12:19 ರವರೆಗೆ ಇರಲಿದೆ. ಪ್ರತಿಯೊಂದು ರಾಶಿಗೆ ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಶುಭ ದಿಕ್ಕುಗಳನ್ನು ಸೂಚಿಸಲಾಗಿದೆ. ಡಾ. ಗುರೂಜಿ ಅವರು ಪ್ರತಿಯೊಂದು ರಾಶಿಗೂ ಸೂಕ್ತವಾದ ಮಂತ್ರಗಳನ್ನು ಜಪಿಸಲು ಸಲಹೆ ನೀಡಿದ್ದಾರೆ.

Published on: Jun 13, 2025 06:46 AM