Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ, ಇಲ್ಲಿದೆ ಮಾಹಿತಿ
2025 ಏಪ್ರಿಲ್ 12: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಇಂದಿನ 12 ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಹುಣ್ಣಿಯ ದಿನದಂದು ಯಾವ ರಾಶಿಗಳಿಗೆ ಅದೃಷ್ಟ ಕಾದಿದೆ. ಶುಭ ಬಣ್ಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಏಪ್ರಿಲ್ 12: ವಿಶ್ವಾವಸನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಪೂರ್ಣಿಮಾ ತಿಥಿ, ಹಸ್ತ ನಕ್ಷತ್ರ, ವ್ಯಾಗತ ಯೋಗ, ಭದ್ರಕರಣ ಇರ್ತಕ್ಕಂತಹ ಈ ದಿನದ ರಾಹುಕಾಲ 9:15 ನಿಮಿಷದಿಂದ 10:41 ನಿಮಿಷದವರೆಗೆ ಇರಲಿದೆ. ಇಂದು ಹುಣ್ಣಿಮೆ ಇದ್ದು, ಬೆಳಗಿನ ಜಾವ 3:21 ನಿಮಿಷಕ್ಕೆ ಹುಣ್ಣಿಮೆ ಪ್ರಾರಂಭ ಆಗಿ ನಾಳೆ ಬೆಳಿಗ್ಗೆ 5:51 ನಿಮಿಷ ಮುಕ್ತವಾಗುವುದು. ಹುಣ್ಣಿಮೆ ವಿಶೇಷ ಅಂದರೆ ದೇವತಾರಾಧನೆ ಜೊತೆಗೆ ನಮ್ಮ ಕರ್ಮವನ್ನು ಕಳೆದುಕೊಳ್ಳುವುದಕ್ಕೆ ಭಗವಂತನ ಸ್ಮರಣೆ, ಜಪ-ತಪಕ್ಕೆ ಇದು ವಿಶೇಷವಾದ ಕಾಲ. ವಿಡಿಯೋ ನೋಡಿ.
Latest Videos