‘ಲವ್​ ಮಾಕ್ಟೇಲ್​ 2’ ಸಿನಿಮಾ ಸುದ್ದಿಗೋಷ್ಠಿ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನದಲ್ಲಿ ‘ಲವ್​ ಮಾಕ್ಟೇಲ್​ 2’ (Love Mocktail 2) ಮೂಡಿಬಂದಿದೆ. ಇಂದು (ಫೆ.1) ಚಿತ್ರದ ಟ್ರೇಲರ್ ರಿಲೀಸ್​ ಮಾಡುತ್ತಿದೆ ಚಿತ್ರತಂಡ. ಇದಕ್ಕಾಗಿ ಸುದ್ದಿಗೋಷ್ಠಿ ಕರೆದಿದೆ. ಅದನ್ನು ಇಲ್ಲಿ ಲೈವ್​ ವೀಕ್ಷಣೆ ಮಾಡಬಹುದು. 

‘ಲವ್​ ಮಾಕ್ಟೇಲ್​ 2’ ಸಿನಿಮಾ ಸುದ್ದಿಗೋಷ್ಠಿ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ
| Updated By: ರಾಜೇಶ್ ದುಗ್ಗುಮನೆ

Updated on: Feb 01, 2022 | 3:32 PM

2020ರ ಆರಂಭದಲ್ಲಿ ರಿಲೀಸ್​ ಆದ ‘ಲವ್​ ಮಾಕ್ಟೇಲ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ನಟಿ ಮಿಲನಾ ನಾಗರಾಜ್​ (Milana Nagaraj) ಮತ್ತು ಡಾರ್ಲಿಂಗ್​ ಕೃಷ್ಣ (Darling Krishna) ಜೋಡಿಯಾಗಿ ಅಭಿನಯಿಸಿದ ಆ ಸಿನಿಮಾ ಜನಮೆಚ್ಚುಗೆ ಪಡೆದುಕೊಂಡಿತು. ನಂತರ ಓಟಿಟಿ ಪ್ಲಾಟ್​ಫಾರ್ಮ್​ನಲ್ಲೂ ರಿಲೀಸ್​ ಆಗಿ ಗಮನ ಸೆಳೆಯಿತು. ಆ ಯಶಸ್ಸಿನ ಪ್ರೋತ್ಸಾಹದಿಂದಾಗಿ ‘ಲವ್​ ಮಾಕ್ಟೇಲ್​ 2’ ಸಿನಿಮಾ ಘೋಷಣೆ ಮಾಡಲಾಯಿತು. ಬಹುತೇಕ ಅದೇ ತಂಡವೇ ಸೇರಿಕೊಂಡು ಸೀಕ್ವೆಲ್​ ಮಾಡಿದೆ. ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನದಲ್ಲಿ ‘ಲವ್​ ಮಾಕ್ಟೇಲ್​ 2’ (Love Mocktail 2) ಮೂಡಿಬಂದಿದೆ. ಇಂದು (ಫೆ.1) ಚಿತ್ರದ ಟ್ರೇಲರ್ ರಿಲೀಸ್​ ಮಾಡುತ್ತಿದೆ ಚಿತ್ರತಂಡ. ಇದಕ್ಕಾಗಿ ಸುದ್ದಿಗೋಷ್ಠಿ ಕರೆದಿದೆ. ಅದನ್ನು ಇಲ್ಲಿ ಲೈವ್​ ವೀಕ್ಷಣೆ ಮಾಡಬಹುದು. 

ಇದನ್ನೂ ಓದಿ: ಸೀರೆಯಲ್ಲಿ ಮಿಂಚುವ ಅಂದಗಾತಿ ಮಿಲನಾ

‘ನಿಂಗೇನೋ ಬಂದಿರೋದು ದೊಡ್ ರೋಗ? ಹೋಗಲೋ’; ಡಾರ್ಲಿಂಗ್​​ ಕೃಷ್ಣಗೆ ಮಿಲನಾ ನಾಗರಾಜ್​ ಆವಾಜ್​

Follow us