ಕಾಲೇಜು ದಿನದಲ್ಲಿ ಬಳಸುತ್ತಿದ್ದ ಬೈಕ್ ಓಡಿಸಿಕೊಂಡು ಡಿಕೆಶಿ ಹೋಗಿದ್ದೇಲ್ಲಿಗೆ?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಹಿಂದೆ ತಮ್ಮ ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಬೈಕ್ ಅನ್ನು ಈಗಲೂ ಸಹ ಆಗಾಗ ಉಪಯೋಗಿಸುತ್ತಲೇ ಇದ್ದಾರೆ. ಹೌದು...ತಮ್ಮ ನೆಚ್ಚಿನ Yezdi ಬೈಕ್ ಮೇಲೆ ಆಗಾಗ ಸವಾರು ಮಾಡುತ್ತೇ ಇರುತ್ತಾರೆ. ಇತ್ತೀಚೆಗೆ ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿ ಬೈಕ್ ರೈಡ್ ಮಾಡಿದ್ದರು. ಇಂದು (ಸೆಪ್ಟೆಂಬರ್ 07) ಅದೇ ಬೈಕ್ ನಲ್ಲಿ ಕೆಪಿಸಿಸಿ ಕಚೇರಿಗೆ ತೆರಳಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 07): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಹಿಂದೆ ತಮ್ಮ ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಬೈಕ್ ಅನ್ನು ಈಗಲೂ ಸಹ ಆಗಾಗ ಉಪಯೋಗಿಸುತ್ತಲೇ ಇದ್ದಾರೆ. ಹೌದು…ತಮ್ಮ ನೆಚ್ಚಿನ Yezdi ಬೈಕ್ ಮೇಲೆ ಆಗಾಗ ಸವಾರು ಮಾಡುತ್ತೇ ಇರುತ್ತಾರೆ. ಇತ್ತೀಚೆಗೆ ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿ ಬೈಕ್ ರೈಡ್ ಮಾಡಿದ್ದರು. ಇಂದು (ಸೆಪ್ಟೆಂಬರ್ 07) ಅದೇ ಬೈಕ್ ನಲ್ಲಿ ಕೆಪಿಸಿಸಿ ಕಚೇರಿಗೆ ತೆರಳಿದ್ದಾರೆ.
Published on: Sep 07, 2025 02:09 PM
