ಗೇಟಿಗೆ ತಗುಲಿ ಕಾರು ಡ್ಯಾಮೇಜ್: ಕೆಳಗಿಳಿದು ಪರಿಶೀಲಿಸಿದ ಡಿಸಿಎಂ ಡಿಕೆ ಶಿವಕುಮಾರ್
ಸಂಪುಟ ಸಭೆಗೆ ತೆರಳುವಾಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ KA 71 GA 9999 ಇನೋವಾ ಕಾರು ಡ್ಯಾಮೇಜ್ ಆಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಭರವಸೆ ನೀಡಿದ್ದ ಐದು ‘ಗ್ಯಾರಂಟಿ’ಗಳನ್ನು ಶುಕ್ರವಾರ ಘೋಷಿಸಿದೆ. ಇಂದು ನಡೆದ ಸಂಪುಟ ಸಭೆಗೆ ತೆರಳುವಾಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) KA 71 GA 9999 ಇನೋವಾ ಕಾರು ಡ್ಯಾಮೇಜ್ ಆಗಿದೆ. ಶಕ್ತಿಭವನದ ಗೇಟಿಗೆ ಡಿಕೆ ಶಿವಕುಮಾರ್ ಕಾರಿನ ಡೋರ್ ತಗುಲಿದ್ದು, ನುಗ್ಗಾಗಿದೆ. ಬಳಿಕ ಕಾರಿನಿಂದ ಇಳಿದು ಏನಾಗಿದೆ ಎಂದು ಪರಿಶೀಲಿಸಿದರು. ನಂತರ ಸಭೆಗೆ ತೆರಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

