Basavaraj Bommai: ಉಚಿತ ವಿದ್ಯುತ್ ಗ್ಯಾರಂಟಿಯಲ್ಲಿ ಸರ್ಕಾರದ ಹಿಡನ್ ಅಜೆಂಡಾ ಇದೆ: ಬಸವರಾಜ ಬೊಮ್ಮಾಯಿ, ಶಾಸಕ

ಸರಾಸರಿ ವಿಷಯದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ 199 ಯುನಿಟ್ ಬಳಕೆಯಾದರೂ ಅದಕ್ಕೆ ಹಣ ಪಾವತಿಸಬೇಕಿಲ್ಲ ಎಂದು ಹೇಳಿದ್ದರು.

|

Updated on: Jun 02, 2023 | 6:09 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 5 ಗ್ಯಾರಂಟಿಗಳ ಅನುಷ್ಠಾನದ ವಿವರಗಳನ್ನು ಪ್ರಕಟಿಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ಸರ್ಕಾರದ ನಿಜ ಬಣ್ಣ ಬಯಲಾಗಿದೆ ಎಂದು ಹೇಳಿದರು. ಸರ್ಕಾರ 200 ಯುನಿಟ್ ವಿದ್ಯುತ್ ಫ್ರೀಯಾಗಿ ನೀಡದು ಎಂದು ಹೇಳಿದ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘೋಷಣೆಯಲ್ಲಿ ಹಿಡನ್ ಅಜೆಂಡಾ (hidden agenda) ಇದೆ ಎಂದು ಹೇಳಿದರು. ಈ ಸರಾಸರಿ ಮತ್ತು ಶೇಕಡ 10 ರಷ್ಟು ಹೆಚ್ಚುವರಿ ಬಳಕೆ ಜನರಲ್ಲಿ ಗೊಂದಲ ಮೂಡಿಸಿರುವಾಗಲೇ ವಿರೋಧ ಪಕ್ಷದ ನಾಯಕರು ಗೊಂದಲವನ್ನು ಜಟಿಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸರಾಸರಿ (average) ವಿಷಯದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ 199 ಯುನಿಟ್ ಬಳಕೆಯಾದರೂ ಅದಕ್ಕೆ ಹಣ ಪಾವತಿಸಬೇಕಿಲ್ಲ ಎಂದು ಹೇಳಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಚಾಮರಾಜನಗರ: ನಿವೇಶನ ಕೊಡಿ, ಇಲ್ಲ ದಯಾಮರಣ ಅನುಮತಿ ನೀಡಿ,
ಚಾಮರಾಜನಗರ: ನಿವೇಶನ ಕೊಡಿ, ಇಲ್ಲ ದಯಾಮರಣ ಅನುಮತಿ ನೀಡಿ,
ಹಾಸನ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಲಿಂಗೇಶ್ ವಾಗ್ದಾಳಿ
ಹಾಸನ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಲಿಂಗೇಶ್ ವಾಗ್ದಾಳಿ
ಜೆಡಿಎಸ್-ಬಿಜೆಪಿ ಮೈತ್ರಿ ಎರಡೂ ಪಕ್ಷಗಳ ನಾಯಕರಿಗೆ ಬ್ಯಾಕ್​ಫೈರ್ ಆಗಲಿದೆಯೇ?
ಜೆಡಿಎಸ್-ಬಿಜೆಪಿ ಮೈತ್ರಿ ಎರಡೂ ಪಕ್ಷಗಳ ನಾಯಕರಿಗೆ ಬ್ಯಾಕ್​ಫೈರ್ ಆಗಲಿದೆಯೇ?
ಜಂಬೂ ಸವಾರಿ: ಹೆಗಲ ಮೇಲೆ ತೂಕಹೊತ್ತು ನಡೆಯುವ ತಾಲೀಮು ಆರಂಭಿಸಿದ ಅಭಿಮನ್ಯು
ಜಂಬೂ ಸವಾರಿ: ಹೆಗಲ ಮೇಲೆ ತೂಕಹೊತ್ತು ನಡೆಯುವ ತಾಲೀಮು ಆರಂಭಿಸಿದ ಅಭಿಮನ್ಯು
ವಿಶಿಷ್ಟ ರೀತಿಯಲ್ಲಿ ಗಣೇಶ ವಿಸರ್ಜನೆ ಮಾಡಿದ ಗುರುಮಿಠಕಲ್ ಪೊಲೀಸರು
ವಿಶಿಷ್ಟ ರೀತಿಯಲ್ಲಿ ಗಣೇಶ ವಿಸರ್ಜನೆ ಮಾಡಿದ ಗುರುಮಿಠಕಲ್ ಪೊಲೀಸರು
ರಮೇಶ್ ಕುಮಾರ್ ಅಸೆಂಬ್ಲಿ ಚುನಾವಣೆ ಸೋತ ಬಳಿಕ ಈಗ ಏನ್ಮಾಡ್ತಿದಾರೆ ನೋಡಿ?
ರಮೇಶ್ ಕುಮಾರ್ ಅಸೆಂಬ್ಲಿ ಚುನಾವಣೆ ಸೋತ ಬಳಿಕ ಈಗ ಏನ್ಮಾಡ್ತಿದಾರೆ ನೋಡಿ?
ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದ ವಸಿಷ್ಠ ಸಿಂಹ-ಹರಿಪ್ರಿಯಾ ದಂಪತಿ
ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದ ವಸಿಷ್ಠ ಸಿಂಹ-ಹರಿಪ್ರಿಯಾ ದಂಪತಿ
ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿಯನ್ನ ಕೊಡ್ತೀವಿ: ಸಚಿವ KH ಮುನಿಯಪ್ಪ
ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿಯನ್ನ ಕೊಡ್ತೀವಿ: ಸಚಿವ KH ಮುನಿಯಪ್ಪ
ದತ್ತಣ್ಣನ ನಟನೆ ಬಗ್ಗೆ ಜಗ್ಗೇಶ್ ಹೆಮ್ಮೆಯ ಮಾತುಗಳು
ದತ್ತಣ್ಣನ ನಟನೆ ಬಗ್ಗೆ ಜಗ್ಗೇಶ್ ಹೆಮ್ಮೆಯ ಮಾತುಗಳು
ಕಾವೇರಿ ಹೋರಾಟದ ಬಗ್ಗೆ ವಿನೋದ್ ರಾಜ್​ ದಿಟ್ಟ ಮಾತು
ಕಾವೇರಿ ಹೋರಾಟದ ಬಗ್ಗೆ ವಿನೋದ್ ರಾಜ್​ ದಿಟ್ಟ ಮಾತು