Kannada News » Videos » Deaf and speech impaired lovers won the hearts of one and all to marry in hubli
ಮಾತು ಬಾರದ ಮೌನ ಹಕ್ಕಿಗಳ ಪ್ರೇಮರಾಗಕ್ಕೆ ಮದುವೆಯ ಅನುಬಂಧ.. ಎಂಥಾ ಸಂಬಂಧ!
ಮಾತು ಬಾರದ ಈ ಪ್ರೇಮಪಕ್ಷಿಗಳ ಪ್ರೇಮ ಕಾವ್ಯಕ್ಕೆ ಜಗತ್ತನ್ನೇ ಕಾಪಾಡುವ ಆ ವಿಶ್ವನಾಥನ ಸನ್ನಿಧಿಯಲ್ಲಿ ತಂದೆ-ತಾಯಿಗಳು ಮದುವೆಯ ಬಂಧದ ಅನುಬಂಧಕ್ಕೆ ಮುನ್ನುಡಿ ಬರೆದಿದ್ದಾರೆ..