ಮಂಗಳೂರು-ಚಿಕ್ಕಮಗಳೂರಿನ ಸಂಪರ್ಕಕ್ಕೆ ಮತ್ತೆ ಅಡತಡೆ
Despite Two Years Charmadi Ghat Road Work Still Not Complete | ಮಂಗಳೂರು-ಚಿಕ್ಕಮಗಳೂರಿನ ಸಂಪರ್ಕಕ್ಕೆ ಮತ್ತೆ ಅಡತಡೆ..! 2019ರ ಆಗಸ್ಟ್ ತಿಂಗಳ ಮಳೆ ಅಂದ್ರೆ ಮಲೆನಾಡಿಗರು ಇಂದಿಗೂ ಬೆಚ್ಚಿಬೀಳ್ತಾರೆ. ಸೇತುವೆಗಳು, ವಿದ್ಯುತ್ ಕಂಬಗಳು, ರಸ್ತೆಗಳು ಮುರಿದು ಬಿದ್ದದ್ದು ಲೆಕ್ಕವೇ ಇಲ್ಲ. ಆ ಮಳೆಯ ಅನಾಹುತ ಮಲೆನಾಡಿಗರನ್ನ ಇಂದಿಗೂ ಕಾಡ್ತಿದೆ. ಈಗ ಮತ್ತೆ ಮಳೆಗಾಲ ಆರಂಭ. ಜನರ ಆತಂಕವೂ ಪ್ರಾರಂಭ. ಮತ್ತೆ ದಾರಿ ಬಂದ್ ಆದ್ರೆ ಆ ಎರಡು ಜಿಲ್ಲೆಯ ಸಂಪರ್ಕದ ಕೊಂಡಿಯೇ ಕಳಚಿ ಬೀಳುತ್ತೆ. […]
Despite Two Years Charmadi Ghat Road Work Still Not Complete | ಮಂಗಳೂರು-ಚಿಕ್ಕಮಗಳೂರಿನ ಸಂಪರ್ಕಕ್ಕೆ ಮತ್ತೆ ಅಡತಡೆ..! 2019ರ ಆಗಸ್ಟ್ ತಿಂಗಳ ಮಳೆ ಅಂದ್ರೆ ಮಲೆನಾಡಿಗರು ಇಂದಿಗೂ ಬೆಚ್ಚಿಬೀಳ್ತಾರೆ.
ಸೇತುವೆಗಳು, ವಿದ್ಯುತ್ ಕಂಬಗಳು, ರಸ್ತೆಗಳು ಮುರಿದು ಬಿದ್ದದ್ದು ಲೆಕ್ಕವೇ ಇಲ್ಲ. ಆ ಮಳೆಯ ಅನಾಹುತ ಮಲೆನಾಡಿಗರನ್ನ ಇಂದಿಗೂ ಕಾಡ್ತಿದೆ. ಈಗ ಮತ್ತೆ ಮಳೆಗಾಲ ಆರಂಭ. ಜನರ ಆತಂಕವೂ ಪ್ರಾರಂಭ. ಮತ್ತೆ ದಾರಿ ಬಂದ್ ಆದ್ರೆ ಆ ಎರಡು ಜಿಲ್ಲೆಯ ಸಂಪರ್ಕದ ಕೊಂಡಿಯೇ ಕಳಚಿ ಬೀಳುತ್ತೆ. ಆ ದಾರಿ ಯಾವ್ದು ಅಂತೀರಾ… ಈ ಸ್ಟೋರಿ ನೋಡಿ..
Latest Videos