ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಮಾರ್ಚ್ ತಿಂಗಳು ಬಂದರೆ ಸಾಕು, ವಿದ್ಯಾರ್ಥಿಗಳ (Students) ಹೃದಯ ಬಡಿತ ಜೋರಾಗುತ್ತದೆ. ಯಾಕಂದ್ರೆ ಮಾರ್ಚ್ನಿಂದಲೇ ಎಸ್‌ಎಸ್‌ಎಲ್‌ಸಿ (SSLC) ಹಾಗೂ ದ್ವಿತೀಯ ಪಿಯುಸಿ (PUC) ಪರೀಕ್ಷೆಗಳು ಶುರುವಾಗುತ್ತವೆ. ಹೀಗಾಗಿ ಮಾರ್ಚ್ ತಿಂಗಳನ್ನ ಪರೀಕ್ಷೆ ತಿಂಗಳು ಎಂದೇ ಕರೆಯಲಾಗುತ್ತೆ. ಇನ್ನು ಹಲವು ವಿದ್ಯಾರ್ಥಿಗಳು ಪರೀಕ್ಷೆ ಅಂದ್ರೆ ಸಾಕು ಭಯ ಹುಟ್ಟಿಸುತ್ತೆ. ಪ್ರತಿ ವಿಷಯಕ್ಕೆ ಎಷ್ಟು ದಿನಗಳು ಬೇಕು, ಯಾವ ಚಾಪ್ಟರ್ ಎಷ್ಟು ಗಂಟೆ ಓದಬೇಕು, ರಿವಿಷನ್‌ಗೆ ಎಷ್ಟು ಸಮಯ ಬೇಕು ಎನ್ನುವ ಗೊಂದಗಳು ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತವೆ. ಹೀಗಾಗಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಆತಂಕ, ಭಯಪಡಬಾರದು. ಈ ಬಗ್ಗೆ ಟಿಪ್ಸ್ ಇಲ್ಲಿವೆ ಕೇಳಿ.
ಮಾರ್ಚ್ ತಿಂಗಳು ಬಂದರೆ ಸಾಕು, ವಿದ್ಯಾರ್ಥಿಗಳ (Students) ಹೃದಯ ಬಡಿತ ಜೋರಾಗುತ್ತದೆ. ಯಾಕಂದ್ರೆ ಮಾರ್ಚ್ನಿಂದಲೇ ಎಸ್‌ಎಸ್‌ಎಲ್‌ಸಿ (SSLC) ಹಾಗೂ ದ್ವಿತೀಯ ಪಿಯುಸಿ (PUC) ಪರೀಕ್ಷೆಗಳು ಶುರುವಾಗುತ್ತವೆ. ಹೀಗಾಗಿ ಮಾರ್ಚ್ ತಿಂಗಳನ್ನ ಪರೀಕ್ಷೆ ತಿಂಗಳು ಎಂದೇ ಕರೆಯಲಾಗುತ್ತೆ. ಇನ್ನು ಹಲವು ವಿದ್ಯಾರ್ಥಿಗಳು ಪರೀಕ್ಷೆ ಅಂದ್ರೆ ಸಾಕು ಭಯ ಹುಟ್ಟಿಸುತ್ತೆ. ಪ್ರತಿ ವಿಷಯಕ್ಕೆ ಎಷ್ಟು ದಿನಗಳು ಬೇಕು, ಯಾವ ಚಾಪ್ಟರ್ ಎಷ್ಟು ಗಂಟೆ ಓದಬೇಕು, ರಿವಿಷನ್‌ಗೆ ಎಷ್ಟು ಸಮಯ ಬೇಕು ಎನ್ನುವ ಗೊಂದಗಳು ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತವೆ. ಹೀಗಾಗಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಆತಂಕ, ಭಯಪಡಬಾರದು. ಈ ಬಗ್ಗೆ ಖ್ಯಾತ ಶಿಕ್ಷಣತಜ್ಞರಾದ ಡಾ ಗುರುರಾಜ ಕರ್ಜಗಿ ವಿದ್ಯಾರ್ಥಿಗಳಿಗಾಗಿ ಕೆಲ ಟಿಪ್ಸ್ ಹೇಳಿದ್ದಾರೆ. ಇದನ್ನು ಫಾಲೋ ಮಾಡಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

