ಖುಷಿ ಖುಷಿಯಿಂದ ಗಣೇಶ ಹಬ್ಬ ಆಚರಿಸಿದ ‘ಕಾಲಾಪತ್ಥರ್’ ತಂಡ

ಖುಷಿ ಖುಷಿಯಿಂದ ಗಣೇಶ ಹಬ್ಬ ಆಚರಿಸಿದ ‘ಕಾಲಾಪತ್ಥರ್’ ತಂಡ

ರಾಜೇಶ್ ದುಗ್ಗುಮನೆ
|

Updated on: Sep 18, 2023 | 9:00 AM

ನಿರ್ದೇಶಕ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಸಿನಿಮಾದಲ್ಲಿ ವಿಕ್ಕಿ ನಟಿಸಿದ್ದರು. ಅವರು ಈಗ ‘ಕಾಲಾಪತ್ಥರ್’ ಚಿತ್ರಕ್ಕೆ ಹೀರೋ ಆಗಿದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಕುಟುಂಬದ ಧನ್ಯಾ ರಾಮ್​ಕುಮಾರ್ ನಾಯಕಿ. ಇಡೀ ಚಿತ್ರತಂಡ ಈಗ ಗಣೇಶ ಹಬ್ಬ ಆಚರಿಸಿದೆ.

ಎಲ್ಲೆಲ್ಲೂ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಮನೆ ಮನೆಯಲ್ಲೂ ಗಣೇಶನ ಕೂರಿಸಿ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ‘ಕಾಲಾಪತ್ಥರ್’ ಸಿನಿಮಾ ತಂಡ ಗಣೇಶ ಹಬ್ಬದ ಆಚರಣೆ ಮಾಡಲಾಗುತ್ತಿದೆ. ನಿರ್ದೇಶಕ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಸಿನಿಮಾದಲ್ಲಿ ವಿಕ್ಕಿ (Vicky) ನಟಿಸಿದ್ದರು. ಅವರು ಈಗ ‘ಕಾಲಾಪತ್ಥರ್’ ಚಿತ್ರಕ್ಕೆ ಹೀರೋ ಆಗಿದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಕುಟುಂಬದ ಧನ್ಯಾ ರಾಮ್​ಕುಮಾರ್ ನಾಯಕಿ. ಇಡೀ ಚಿತ್ರತಂಡ ಈಗ ಗಣೇಶ ಹಬ್ಬ ಆಚರಿಸಿದೆ. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ