ಫ್ಯಾನ್ಸ್ಗಾಗಿ ‘ಮಾರ್ಟಿನ್’ ಚಿತ್ರದ ಖಡಕ್ ಡೈಲಾಗ್ ಹೇಳಿದ ಧ್ರವ ಸರ್ಜಾ
ಧ್ರುವ ಸರ್ಜಾ ಸದ್ಯ ‘ಮಾರ್ಟಿನ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ರಿಲೀಸ್ಗೆ ಫ್ಯಾನ್ಸ್ ಕಾದಿದ್ದಾರೆ. ಇತ್ತೀಚೆಗೆ ಕೊಪ್ಪಳದ ಕಾರ್ಯಕ್ರಮ ಒಂದರಲ್ಲಿ ಧ್ರುವ ಭಾಗಿ ಆಗಿದ್ದಾರೆ. ವೇದಿಕೆ ಮೇಲೆ ‘ಮಾರ್ಟಿನ್’ ಚಿತ್ರದ ಡೈಲಾಗ್ನ ಹೇಳಿದ್ದಾರೆ ಧ್ರುವ ಸರ್ಜಾ. ಈ ವಿಡಿಯೋ ವೈರಲ್ ಆಗಿದೆ.
ಧ್ರುವ ಸರ್ಜಾ (Dhruva Sarja) ಅವರು ಸದ್ಯ ‘ಮಾರ್ಟಿನ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ರಿಲೀಸ್ಗೆ ಫ್ಯಾನ್ಸ್ ಕಾದಿದ್ದಾರೆ. ಇತ್ತೀಚೆಗೆ ಕೊಪ್ಪಳದ ಕಾರ್ಯಕ್ರಮ ಒಂದರಲ್ಲಿ ಧ್ರುವ ಭಾಗಿ ಆಗಿದ್ದಾರೆ. ವೇದಿಕೆ ಮೇಲೆ ‘ಮಾರ್ಟಿನ್’ ಚಿತ್ರದ ಡೈಲಾಗ್ನ ಹೇಳಿದ್ದಾರೆ ಧ್ರುವ ಸರ್ಜಾ. ಈ ಡೈಲಾಗ್ ಫ್ಯಾನ್ಸ್ಗೆ ಸಖತ್ ಇಷ್ಟ ಆಗಿದೆ. ಈ ಚಿತ್ರದ ರಿಲೀಸ್ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾಗೆ ಎಪಿ ಅರ್ಜುನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಉದಯ್ ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos