ಕೀ ಕೊಟ್ಟರಷ್ಟೆ ಆಡುವ ಗೊಂಬೆ ಡ್ರೋನ್ ಪ್ರತಾಪ್, ಇದು ನಿಜವೇ?

Updated on: Dec 31, 2023 | 10:09 PM

Drone Prathap: ಬಿಗ್​ಬಾಸ್ ಮನೆಯಲ್ಲಿ ಕೀ ಕೊಟ್ಟರಷ್ಟೆ ಆಟ ಆಡುವ ಗೊಂಬೆಯೇ ಡ್ರೋನ್ ಪ್ರತಾಪ್? ಮನೆಯ ಸ್ಪರ್ಧಿಗಳು ಹೇಳಿದ್ದೇನು?

ಡ್ರೋನ್ ಪ್ರತಾಪ್ (Drone Prathap) ಬಿಗ್​ಬಾಸ್ ಮನೆಯ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗುವ ಕ್ಷಮತೆಯುಳ್ಳ ಆಟಗಾರ. ಒಂದು ಸಮಯದಲ್ಲಂತೂ ಡ್ರೋನ್ ಪ್ರತಾಪ್ ಈ ಬಾರಿ ಚಾಂಪಿಯನ್ ಆಗುವ ಭರವಸೆಯನ್ನೂ ಮೂಡಿಸಿದ್ದರು. ಆದರೆ ಬರ-ಬರುತ್ತಾ ಅವರ ಆಟದ ವರಸೆ ಬದಲಾಗಿದೆ. ಇತ್ತೀಚೆಗೆ ಮನೆಯಲ್ಲಿ ತುಸು ಮಂಕಾಗಿ ಇರುತ್ತಾರೆ. ವೀಕೆಂಡ್ ಪಂಚಾಯ್ತಿಯಲ್ಲಿ ಬಂದಿದ್ದ ಸುದೀಪ್, ‘ಕೀ ಕೊಟ್ಟರಷ್ಟೆ ಆಡುವ ಗೊಂಬೆ ಡ್ರೋನ್ ಪ್ರತಾಪ್’ ಎಂಬ ಹೇಳಿಕೆ ಎಷ್ಟು ಸರಿ ಎಂದು ಸ್ಪರ್ಧಗಳನ್ನು ಪ್ರಶ್ನಿಸಿದರು. ಈ ಬಗ್ಗೆ ಮನೆಯ ಮಂದಿ ಹೇಳಿದ್ದೇನು?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 31, 2023 10:06 PM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More