ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಗಳ ಪುತ್ರ ಆಯುಷ್ ಸಿನಿಮಾ ನಾಯಕನಾಗುತ್ತಿದ್ದು, ಅವರ ಮೊದಲ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿತ್ತು. ಪುರುಷೋತ್ತಮ್ ಎಂಬುವರು ಕತೆ, ಚಿತ್ರಕತೆ ಬರೆದು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಅವರೇ ನಿರ್ಮಾಪಕರನ್ನೂ ಹುಡುಕಿದ್ದರು. ಸಿನಿಮಾದ ಚಿತ್ರೀಕರಣವೂ 50% ಆಗಿದೆಯಂತೆ. ಆದರೆ ಇದೀಗ ಪ್ರಿಯಾಂಕಾ ಅವರು ಇದ್ದಕ್ಕಿದ್ದಂತೆ ನಿರ್ದೇಶಕ ಪುರುಷೋತ್ತಮ್ ಅವರನ್ನು ಸಿನಿಮಾದಿಂದ ಹೊರ ಹಾಕಿದ್ದಾರೆ.
ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಗಳ ಪುತ್ರ ಆಯುಷ್ ಸಿನಿಮಾ ನಾಯಕನಾಗುತ್ತಿದ್ದು, ಅವರ ಮೊದಲ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿತ್ತು. ಪುರುಷೋತ್ತಮ್ ಎಂಬುವರು ಕತೆ, ಚಿತ್ರಕತೆ ಬರೆದು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಅವರೇ ನಿರ್ಮಾಪಕರನ್ನೂ ಹುಡುಕಿದ್ದರು. ಸಿನಿಮಾದ ಚಿತ್ರೀಕರಣವೂ 50% ಆಗಿದೆಯಂತೆ. ಆದರೆ ಇದೀಗ ಪ್ರಿಯಾಂಕಾ ಅವರು ಇದ್ದಕ್ಕಿದ್ದಂತೆ ನಿರ್ದೇಶಕ ಪುರುಷೋತ್ತಮ್ ಅವರನ್ನು ಸಿನಿಮಾದಿಂದ ಹೊರ ಹಾಕಿದ್ದಾರೆ. ಅವರೊಟ್ಟಿಗೆ ಹಿರಿಯ ಕ್ಯಾಮೆರಾಮ್ಯಾನ್ ವೇಣು ಅವರನ್ನೂ ಹೊರ ಹಾಕಿದ್ದಾರೆ. ಈ ಬಗ್ಗೆ ನಿರ್ದೇಶಕ ಪುರುಷೋತ್ತಮ್ ಅವರು ಟಿವಿ9 ಜೊತೆ ಅಳಲು ತೋಡಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
