‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
Sanju Weds Geetha 2: ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಈ ಹಿಂದೆ ಒಮ್ಮೆ ಬಿಡುಗಡೆ ಆಗಿ ಅಷ್ಟೇನು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳಲಿಲ್ಲ. ಇದೀಗ ಅದೇ ಸಿನಿಮಾವನ್ನು ಮತ್ತೊಮ್ಮೆ ಮರು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಟಿವಿ9 ಜೊತೆಗೆ ನಿರ್ದೇಶಕ ನಾಗಶೇಖರ್ ಮಾತನಾಡಿದ್ದು, ಇದೇ ನಮ್ಮ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಮೊದಲ ಬಿಡುಗಡೆ, ಮೊದಲು ಆಗಿದ್ದು ಒಂದು ಪ್ರಯೋಗಿಕ ಬಿಡುಗಡೆ ಮಾತ್ರ ಎಂದಿದ್ದಾರೆ.
ಶ್ರೀನಗರ ಕಿಟ್ಟಿ(Srinagara Kitty), ರಚಿತಾ ರಾಮ್ (Rachita Ram) ನಟನೆಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಈ ಹಿಂದೆ ಒಮ್ಮೆ ಬಿಡುಗಡೆ ಆಗಿ ಅಷ್ಟೇನು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳಲಿಲ್ಲ. ಇದೀಗ ಅದೇ ಸಿನಿಮಾವನ್ನು ಮತ್ತೊಮ್ಮೆ ಮರು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಟಿವಿ9 ಜೊತೆಗೆ ನಿರ್ದೇಶಕ ನಾಗಶೇಖರ್ ಮಾತನಾಡಿದ್ದು, ಇದೇ ನಮ್ಮ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಮೊದಲ ಬಿಡುಗಡೆ, ಮೊದಲು ಆಗಿದ್ದು ಒಂದು ಪ್ರಯೋಗಿಕ ಬಿಡುಗಡೆ ಮಾತ್ರ ಎಂದಿದ್ದಾರೆ. ಮತ್ತೊಮ್ಮೆ ಸಿನಿಮಾ ಅನ್ನು ಬಿಡುಗಡೆ ಮಾಡಲು ಕಾರಣವೇನು ಎಂಬುದನ್ನು ಅವರು ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ