Daily Devotional: ಸಕಲ ಸಮಸ್ಯೆಗಳಿಗೂ ಇದೊಂದು ಪರಿಹಾರ ಮಾರ್ಗ!
ಸಕಲ ಸಮಸ್ಯೆಗಳಿಗೂ ಇದೊಂದುಪರಿಹಾರ ಮಾರ್ಗವನ್ನ ಆಚರಿಸಿ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಜೀವನದಲ್ಲಿ ಎದುರಾಗುವ ಹಳೆಯ, ಹೊಸ ಮತ್ತು ಬರಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ನಿತ್ಯಭಕ್ತಿ ಕಾರ್ಯಕ್ರಮವು ವಿವರಿಸುತ್ತದೆ. ಹಣಕಾಸು, ಆರೋಗ್ಯ, ಉದ್ಯೋಗ, ವಿದ್ಯಾಭ್ಯಾಸ, ವಿವಾಹ, ವಸತಿ, ಪ್ರಯಾಣ ಅಥವಾ ಶತ್ರು ಕಾಟದಂತಹ ಯಾವುದೇ ಸಮಸ್ಯೆಯಿರಲಿ, ಅವೆಲ್ಲದಕ್ಕೂ ಒಂದು ಸಾರ್ವತ್ರಿಕ ಮತ್ತು ವೆಚ್ಚರಹಿತ ಪರಿಹಾರವಿದೆ. ಈ ಪರಿಹಾರವನ್ನು ಪಡೆಯಲು ಯಾವುದೇ ಜಾತಿ, ಮತ, ಲಿಂಗ ಅಥವಾ ನಿರ್ದಿಷ್ಟ ಆಹಾರ ಪದ್ಧತಿಯ ನಿಯಮಗಳಿಲ್ಲ.

ಶಿವನನ್ನು ಬೋಳಾಶಂಕರ, ಲಯಕಾರಕ ಎಂದು ಕರೆಯಲಾಗುತ್ತದೆ ಮತ್ತು ಅವರ ಆಶೀರ್ವಾದ ಬೇಗ ಸಿಗುತ್ತದೆ ಎಂದು ನಂಬಲಾಗಿದೆ. ಮೂರು ಸೋಮವಾರಗಳ ಕಾಲ ಸಂಧ್ಯಾಕಾಲದಲ್ಲಿ, ಅಂದರೆ ಸಂಜೆ 6:05 ರಿಂದ 8:30ರ ಒಳಗೆ ಈ ಪರಿಹಾರವನ್ನು ಆಚರಿಸಬಹುದು ಎಂದು ಅವರು ವಿವರಿಸಿದ್ದಾರೆ