3ನೇ ದಿನಕ್ಕೆ ಡಿ ಕೆ ಶಿವಕುಮಾರ್ಗೆ ಸುಸ್ತೋ ಸುಸ್ತು! ರಸ್ತೆ ಮಧ್ಯೆ ಆಕಳಿಕೆ-ತೂಕಡಿಕೆ
ಚಿಕ್ಕೇನಹಳ್ಳಿಯಲ್ಲೇ ರಾತ್ರಿ ‘ಕೈ’ ನಾಯಕರು ವಾಸ್ತವ್ಯ ಹೂಡಿದ್ರು. ಈ ವೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾಗಿದ್ದು ಅಭಿಮಾನಿಗಳು ಗಾಳಿ ಬೀಸಿದ್ರು.
ರಾಮನಗರ; ನಿನ್ನೆ ಕಾಂಗ್ರೆಸ್ನಿಂದ ನಡೆದ 3ನೇ ದಿನದ ಪಾದಯಾತ್ರೆ ಮೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾದ್ರು. ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಪಾದಯಾತ್ರೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚಿಕ್ಕೇನಹಳ್ಳಿಗೆ ತಲುಪಿದ್ದು ಚಿಕ್ಕೇನಹಳ್ಳಿಯಲ್ಲೇ ರಾತ್ರಿ ‘ಕೈ’ ನಾಯಕರು ವಾಸ್ತವ್ಯ ಹೂಡಿದ್ರು. ಈ ವೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾಗಿದ್ದು ಅಭಿಮಾನಿಗಳು ಗಾಳಿ ಬೀಸಿದ್ರು.
Follow Us
Latest Videos
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ

