Siddaramotsava: ಸಿದ್ದರಾಮಯ್ಯರನ್ನ ಅಪ್ಪಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸನ್ಮಾನ ಮಾಡಿದ್ರು. ಈ ವೇಳೆ ಸಿದ್ದರಾಮಯ್ಯರನ್ನ ಅಪ್ಪಿಕೊಂಡ್ರು.
ದಾವಣಗೆರೆ:ದಾವಣಗೆರೆಯಲ್ಲಿ ಇವತ್ತು ಸಿದ್ದರಾಮಯ್ಯ ಅದ್ಧೂರಿ ಜನ್ಮದಿನೋತ್ಸವ ಆಚರಿಸಿಕೊಂಡ್ರು. ಲಕ್ಷಾಂತರ ಜನರ ದಂಡೇ ಹರಿದು ಬಂದಿತ್ತು. ರಾಹುಲ್ ಗಾಂಧಿ ಬಂದಿದ್ರು. ಕಾಂಗ್ರೆಸ್ ನಾಯಕರು ಲಗ್ಗೆ ಇಟ್ಟಿದ್ರು. ಸಿದ್ದರಾಮಯ್ಯ ಕೂಡ ದಣಿವರಿಯದ ದೊರೆಯಂತೆ ಇವತ್ತು ಫುಲ್ ಖುಷಿಯಾಗಿದ್ರು. ಇನ್ನು ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸನ್ಮಾನ ಮಾಡಿದ್ರು. ಈ ವೇಳೆ ಸಿದ್ದರಾಮಯ್ಯರನ್ನ ಅಪ್ಪಿಕೊಂಡ್ರು.
Published on: Aug 03, 2022 05:18 PM