‘ಕೆಜಿಎಫ್​ ಎರಡು ಪಾರ್ಟ್​ನಲ್ಲಿ ತರುವ ಬಗ್ಗೆ ಮೊದಲೇ ನಿರ್ಧಾರ ಆಗಿತ್ತು, ನಮ್ಮ ಬಳಿ ಸದ್ಯಕ್ಕೆ ಆ ಆಲೋಚನೆ ಇಲ್ಲ’: ಸುದೀಪ್

‘ವಿಕ್ರಾಂತ್​ ರೋಣ ಭಾಗ 2’ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಉತ್ತರ ನೀಡಿದ್ದಾರೆ. ಸದ್ಯಕ್ಕಂತೂ ಆ ಆಲೋಚನೆ ಇಲ್ಲ ಎಂದಿದ್ದಾರೆ ಅವರು.

TV9kannada Web Team

| Edited By: Rajesh Duggumane

Aug 03, 2022 | 2:57 PM

ಇತ್ತೀಚೆಗೆ ಹಲವು ಸಿನಿಮಾಗಳು ಎರಡು ಪಾರ್ಟ್​​ಗಳಲ್ಲಿ ಬರುತ್ತಿವೆ. ‘ಕೆಜಿಎಫ್​’ (KGF), ‘ಬಾಹುಬಲಿ’ ಎರಡು ಪಾರ್ಟ್​​ಗಳಲ್ಲಿ ಬಂದಿವೆ. ‘ಪುಷ್ಪ’ ಚಿತ್ರ (Pushpa) ಕೂಡ ಎರಡು ಪಾರ್ಟ್​ಗಳಲ್ಲಿ ಬರಲು ರೆಡಿ ಆಗಿದೆ. ಹೀಗಾಗಿ, ‘ವಿಕ್ರಾಂತ್​ ರೋಣ ಭಾಗ 2’ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಉತ್ತರ ನೀಡಿದ್ದಾರೆ. ಸದ್ಯಕ್ಕಂತೂ ಆ ಆಲೋಚನೆ ಇಲ್ಲ ಎಂದಿದ್ದಾರೆ ಅವರು.

Follow us on

Click on your DTH Provider to Add TV9 Kannada