Video: ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಮಹಿಳೆಯ ಬಳೆ ಕದಿಯಲು ಯತ್ನಿಸಿದ ಡಿಎಂಕೆ ಸದಸ್ಯ
ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಡಿಎಂಕೆ ಸದಸ್ಯನೊಬ್ಬ ಮಹಿಳೆಯ ಬಳೆ ಕದಿಯಲು ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಕಳ್ಳರಿಂದ ತುಂಬಿದೆ ಎಂದು ಹೇಳಲು ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೂನೂರು ಪುರಸಭೆಯ ವಾರ್ಡ್ 25 ರ ಡಿಎಂಕೆ ಕೌನ್ಸಿಲರ್ ಜಾಕಿರ್ ಹುಸೇನ್, ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಮಹಿಳೆಯ ಬಳೆಯನ್ನು ಕದಿಯಲು ಯತ್ನಿಸಿದ್ದರು. ಬಳಿಕ ಮಹಿಳೆ ಕೈಯನ್ನು ಹಿಂದೆ ಸರಿಸಿ ತಪ್ಪಿಸಿಕೊಂಡಿದ್ದಾರೆ.
ತಮಿಳುನಾಡು, ಮಾರ್ಚ್ 05: ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಡಿಎಂಕೆ ಸದಸ್ಯನೊಬ್ಬ ಮಹಿಳೆಯ ಬಳೆ ಕದಿಯಲು ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಕಳ್ಳರಿಂದ ತುಂಬಿದೆ ಎಂದು ಹೇಳಲು ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೂನೂರು ಪುರಸಭೆಯ ವಾರ್ಡ್ 25 ರ ಡಿಎಂಕೆ ಕೌನ್ಸಿಲರ್ ಜಾಕಿರ್ ಹುಸೇನ್, ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಮಹಿಳೆಯ ಬಳೆಯನ್ನು ಕದಿಯಲು ಯತ್ನಿಸಿದ್ದರು. ಬಳಿಕ ಮಹಿಳೆ ಕೈಯನ್ನು ಹಿಂದೆ ಸರಿಸಿ ತಪ್ಪಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 05, 2025 10:06 AM
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

