ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು ಗೊತ್ತೇ? ಇಲ್ಲಿದೆ ನೋಡಿ
ನಿಜಕ್ಕೂ ಯುದ್ಧ ಹೇಗೆ ನಡೆಯುತ್ತದೆ? ಸೇನಾ ದಾಳಿ ಶುರು ಮಾಡುವುದಾದರೆ ಅದಕ್ಕೆ ಸ್ಟ್ರಾಟಜಿ ಹೇಗಿರುತ್ತದೆ? ಒಂದು ವೇಳೆ ಈ ಬಾರಿ ಭಾರತ - ಪಾಕಿಸ್ತಾನ ಯುದ್ಧ ಸಂಭವಿಸಿದರೆ ಏನಾಗಬಹುದು? ಆರ್ಮಿ ಪರಿಭಾಷೆಯಲ್ಲಿ ಡಿ ಡೇ ಹಾಗೂ ಎಚ್ ಫ್ಯಾಕ್ಟರ್ ಎಂಬುದರ ಅರ್ಥವೇನು ಎಂಬುದನ್ನು ನಿವೃತ್ತ ಸೇನಾಧಿಕಾರಿ ಪಿವಿ ಹರಿ ವಿವರಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 30: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಯುದ್ಧದ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಇಂಥ ಸಂದರ್ಭದಲ್ಲಿ, ಸೇನೆಯ ಭಾಷೆಯಲ್ಲಿ ಡಿ ಡೇ ಹಾಗೂ ಎಚ್ ಫ್ಯಾಕ್ಟರ್ ಎಂದರೆ ಏನು ಎಂಬುದನ್ನು ನಿವೃತ್ತ ಸೇನಾಧಿಕಾರಿ ಪಿವಿ ಹರಿ ‘ಟಿವಿ9’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 30, 2025 02:33 PM
Latest Videos

ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್ಫಾರ್ಮ್ಗೆ ಬಂದ ಪತಿ

ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ

ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್

ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
